Home News ಐ ಲವ್‌ ಯೂ ಎಂದ ಯಶ್‌

ಐ ಲವ್‌ ಯೂ ಎಂದ ಯಶ್‌

‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ನಟ ಯಶ ಹೇಳಿದ್ದಾರೆ. ಆದರೆ, ಈ ಮಾತನ್ನು ಅವರು ಹೇಳಿದ್ದು ರಾಧಿಕಾ ಪಂಡಿತ ಎಂದು ನೀವು ಅನ್ಕೊಂಡಿದ್ದರೆ ಅದು ಸುಳ್ಳು. ಈ ಬಾರಿ ಯಶ್ ಐ ಲವ್‌ ಯೂ ಎಂದು ಹೇಳಿದ್ದು ರಾಧಿಕಾಳಿಗೆ ಅಲ್ಲ. ಬದಲಾಗಿ ತಂಪು ಪಾನೀಯಕ್ಕೆ.
ಹೌದು.. ʻಐ ಲವ್‌ ಯೂ ಪೆಪ್ಸಿ!ʼ ಎಂದು ಹೇಳುವ ಮೂಲಕ ನಟ ಯಶ್‌ ಅವರು ಬ್ರ್ಯಾಂಡ್‌ನ ಮೇಲಿನ ಪ್ರೀತಿಯನ್ನು ದೃಢೀಕರಿಸುವ ತಣ್ಣನೆಯ ಪೆಪ್ಸಿ ಬಾಟಲಿಯಿಂದ ಒಂದು ಸಿಪ್ ಕುಡಿಯುವ ವೀಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಅವರು ಪೆಪ್ಸಿ ಕಂಪನಿಯ ರಾಯಭಾರಿಯಾಗಿದ್ದಾರೆ.

Exit mobile version