ಶಿವಮೊಗ್ಗ: ಹೃದಯಾಘಾತಕ್ಕೆ ಎರಡು ದಿನದಲ್ಲಿ ನಾಲ್ವರು ಬಲಿ

ಶಿವಮೊಗ್ಗ: ಹೃದಯಾಘಾತಕ್ಕೆ ಸಂಬಂಧಿಸಿದಂತೆ ಭಾನುವಾರ ಮತ್ತು ಸೋಮವಾರದಲ್ಲಿ ನಾಲ್ಕು ಸಾವಾಗಿದೆ. 21 ವರ್ಷದ ಯುವಕ, 23 ವರ್ಷದ ವಿವಾಹಿತ ಮಹಿಳೆ ಮತ್ತು ವೈದ್ಯರೋರ್ವರು ಹಾಗೂ 52 ವರ್ಷದ ಮಹಿಳೆ ಬಲಿಯಾಗಿದ್ದಾರೆ.ಶಿವಮೊಗ್ಗದಲ್ಲೂ ಜೂನ್ ತಿಂಗಳಲ್ಲಿ ತಿಂಗಳ ಕೊನೆಯ ಎರಡು ದಿನಗಳಲ್ಲಿ ನಾಲ್ವರ ಸಾವಾಗಿದೆ. ಅದೂ ಹದಿಹರೆಯದ ಯುವಕ-ಯುವತಿಯರು ಸಾವಾಗುತ್ತಿರುವುದು ಅಚ್ಚರಿ ಮೂಡಿಸಿದೆ.ಭಾನುವಾರ ಶ್ರೀನಿಧಿ ಎಂಬ 21 ವರ್ಷದ ಡಿವಿಎಸ್ ಕಾಲೇಜಿನ ಅಂತಿಮ ವರ್ಷದ ಪದವಿಯ ಯುವಕ ಹೃದಯಾಘಾತದಿಂದ ಸಾವಾಗಿದೆ. ಬಸವಗಂಗೂರಿನ ನಿವಾಸಿ ಶ್ರೀನಿಧಿಗೆ ದಿಢೀರ್ ಎಂದು ಹೃದಯಾಘಾತ ಕಾಣಿಸಿಕೊಂಡು … Continue reading ಶಿವಮೊಗ್ಗ: ಹೃದಯಾಘಾತಕ್ಕೆ ಎರಡು ದಿನದಲ್ಲಿ ನಾಲ್ವರು ಬಲಿ