ಬಂಗಾಳದಲ್ಲಿ ದೀದಿ ಸೋಲಿಸೋಕೆ ‘ಒಳ್ಳೆ ಹುಡುಗ’ ಪ್ರಥಮ್ ವಿಚಿತ್ರ ಹರಕೆ; ಈಶ್ವರನ ಸಾಕ್ಷಿಯಾಗಿ ಪೋಸ್ಟ್!
ಬೆಂಗಳೂರು: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಮತ ಎಣಿಕೆಯ ಸಂದರ್ಭದಲ್ಲಿ ಸ್ಯಾಂಡಲ್‌ವುಡ್ ನಟ ‘ಒಳ್ಳೆ ಹುಡುಗ’ ಪ್ರಥಮ್ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಸುದ್ದಿಯಲ್ಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷ ಸೋಲಲಿ ಎಂದು ದೇವರಲ್ಲಿ ವಿಶೇಷವಾಗಿ ಹರಕೆ ಹೊತ್ತಿರುವುದು ಈಗ ಚರ್ಚೆಗೆ ಕಾರಣವಾಗಿದೆ. ವೈಯಕ್ತಿಕ ಲಾಭಕ್ಕಲ್ಲ, ನನ್ನ ದೇಶದ ಜನಕ್ಕಾಗಿ ಹರಕೆ: ತಮ್ಮ ಪೋಸ್ಟ್‌ನಲ್ಲಿ ವಿಷಯ ಹಂಚಿಕೊಂಡಿರುವ ಪ್ರಥಮ್, “ನನಗೆ ಇಂತಹದ್ದೇ ಮಕ್ಕಳಾಗಬೇಕು ಅಥವಾ ನನ್ನ ಸಿನಿಮಾ ಗೆಲ್ಲಬೇಕು ಎಂದು … Continue reading ಬಂಗಾಳದಲ್ಲಿ ದೀದಿ ಸೋಲಿಸೋಕೆ ‘ಒಳ್ಳೆ ಹುಡುಗ’ ಪ್ರಥಮ್ ವಿಚಿತ್ರ ಹರಕೆ; ಈಶ್ವರನ ಸಾಕ್ಷಿಯಾಗಿ ಪೋಸ್ಟ್!
Copy and paste this URL into your WordPress site to embed
Copy and paste this code into your site to embed