ಒಂದೂವರೆ ವರ್ಷದಿಂದ ದೊರೆಯುತ್ತಿಲ್ಲ ಮಾಸಾಶನ

ಬಾಗಲಕೋಟೆ(ಕುಳಗೇರಿ ಕ್ರಾಸ್): ಆಧಾರ್ ಕಾರ್ಡ್ ಪಡೆಯಲು ಅಲೆದು ಸುಸ್ತಾದ ವಿಕಲಚೇತನ ಯುವತಿ ಸರಕಾರದ ಸವಲತ್ತುಗಳಿಂದ ವಂಚಿತಳಾಗಿದ್ದಾಳೆ.ಹೌದು, ಐಶ್ವರ್ಯ ಎಂಬಾಕೆಗೆ ಸರಕಾರದ ಸವಲತ್ತುಗಳಿಂದ ವಂಚಿತಳಾಗಿದ್ದು, ಇವಳಿಗೆ ಬೇಕಿರುವುದು ಸರಕಾರದ ಆಧಾರ್ ಕಾರ್ಡ್‌. ಆಧಾರ್ ಕಾರ್ಡ್ ಇಲ್ಲದೆ ಒಂದುವರೆ ವರ್ಷದಿಂದ ನನಗೆ ಬರುವ ಸರಕಾರದ ಮಾಸಾಶನವು ಬರುತ್ತಿಲ್ಲ. ಸರಕಾರದ ಸವಲತ್ತು ಸಂಪೂರ್ಣ ಬಂದ್ ಆಗಿವೆ. ಆಧಾರ್ ಕಾರ್ಡ್ ನೋಂದಣಿಗಾಗಿ ಸಾಕಷ್ಟು ಅಲೆದಿದ್ದೇನೆ ಏನೂ ಪ್ರಯೋಜನವಾಗಿಲ್ಲ ಎಂದು ಪತ್ರಿಕೆ ಜೊತೆ ತನ್ನ ಸಮಸ್ಯೆಯನ್ನು ಹೇಳಿದ್ದಾಳೆ.ಆಲೂರ ಎಸ್‌ಕೆ ಗ್ರಾಮದ 18 ವರ್ಷದ ಯುವತಿ … Continue reading ಒಂದೂವರೆ ವರ್ಷದಿಂದ ದೊರೆಯುತ್ತಿಲ್ಲ ಮಾಸಾಶನ