ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ನೋಡಿ ಮೋಸ ಹೋಗಬೇಡಿ; ಅಸಲಿಯೇ? ನಕಲಿಯೇ? ಹೀಗೆ ಚೆಕ್ ಮಾಡಿ!

ಬೆಂಗಳೂರು: ಬೇಸಿಗೆ ಬಂದ್ರೆ ಸಾಕು ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವಿನ ಘಮಲು ಆವರಿಸುತ್ತದೆ. ಆದ್ರೆ ಲಾಭದ ಆಸೆಗೆ ಬಿದ್ದ ಕೆಲವು ವ್ಯಾಪಾರಿಗಳು ಮಾವಿನ ಹಣ್ಣನ್ನು ನೈಸರ್ಗಿಕವಾಗಿ ಮಾಗಿಸುವ ಬದಲಿಗೆ, ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ಕೃತಕವಾಗಿ ಮಾಗಿಸುತ್ತಿದ್ದಾರೆ. ಇಂತಹ ಹಣ್ಣುಗಳ ಸೇವನೆಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಗ್ರಾಹಕರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಆರೋಗ್ಯದ ಮೇಲೆ ವಿಷದ ಪರಿಣಾಮ: ಕೃತಕವಾಗಿ ಹಣ್ಣಾಗಿಸಲು ಬಳಸುವ ಕ್ಯಾಲ್ಸಿಯಂ ಕಾರ್ಬೈಡ್ ಅಥವಾ ಅಸಿಟಲೀನ್ ಅನಿಲವು ಅತ್ಯಂತ ಅಪಾಯಕಾರಿ. ಇವುಗಳ ಬಳಕೆಯಿಂದ ತಲೆನೋವು, … Continue reading ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ನೋಡಿ ಮೋಸ ಹೋಗಬೇಡಿ; ಅಸಲಿಯೇ? ನಕಲಿಯೇ? ಹೀಗೆ ಚೆಕ್ ಮಾಡಿ!