Sudeep Birthday Archives - Samyukta Karnataka

ದಿ ವಿಲನ್ ಆದ್ಮೇಲೆ ಮತ್ತೆ ಬಂದ ಪ್ರೇಮ್-ಸುದೀಪ್; ಕಿಚ್ಚನ ಹುಟ್ಟುಹಬ್ಬಕ್ಕೆ Seriously its a Family Matter ಎಂದ ಹ್ಯಾಟ್ರಿಕ್ ಡೈರೆಕ್ಟರ್
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಡೈರೆಕ್ಟರ್ ಶೋ ಮ್ಯಾನ್ ಪ್ರೇಮ್ ವೃತ್ತಿ ಬದುಕಿನ 10ನೇ ಸಿನಿಮಾಗೆ ನಾಯಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಕಿಚ್ಚನ ಹುಟ್ಟುಹಬ್ಬದ ಪ್ರಯುಕ್ತ ಇಂದು ಪ್ರೇಮ್ ಈ ಅಚ್ಚರಿಯ ಉಡುಗೊರೆಯನ್ನ ಕನ್ನಡ ಕಲಾಭಿಮಾನಿಗಳಿಗೆ ನೀಡಿದ್ದಾರೆ.

ದಿ ವಿಲನ್ ಸಿನಿಮಾ ಮೂಲಕ ಸಂಚಲನ ಸೃಷ್ಟಿದ್ದ ಈ ಜೋಡಿ, ಇದೀಗ ಮತ್ತೆ ಒಂದಾಗಿದೆ.. ಅಂದಿಗೆ ದಿ ವಿಲನ್ ಮೊದಲ ವಾರವೇ 32ಕೋಟಿ ಗ್ರಾಸ್ ಗಳಿಸಿದ್ದು ಇತಿಹಾಸ.. ಅಷ್ಟು ದೊಡ್ಡ ಸೆನ್ಸೆಷನ್ ಆಗಿತ್ತು. ಅಲ್ಲಿ ಕಿಚ್ಚನಿಗೆ ಶಿವಣ್ಣನೂ ಸಾಥ್ ಕೊಟ್ಟಿದ್ದರು, ಆದ್ರೆ ಈ ಸಲ 1&only ಕಿಚ್ಚನ ಜೊತೆಗೆ ಪ್ರೇಮ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.

ಟೈಟಲ್ ಇಲ್ಲದ ಪ್ರೇಮ್ ಸುದೀಪ್ ಜೋಡಿ ಸಿನಿಮಾದ ಮೊದಲ ನೋಟ ಮತ್ತು ಅದ್ರ ಸಂಗೀತದ ಸೆಳೆತ ಕುತೂಹಲ ಹುಟ್ಟಿಸ್ತಿದೆ. ಅಂದ್ಹಾಗೆ ಈಸಲ ಪ್ರೇಮ್ & ಕಿಚ್ಚ ಸೀರಿಯಸ್ ಆಗಿ ಇವತ್ತಿ ಜನರೇಷನ್‌ನ ಮನೆ ಮನೆಯ ಕಥೆಯನ್ನ ಅದು ಸೀರಿಯಸ್ಸಾಗಿ ಕಲರ್ ಪುಲ್ಲಾಗಿ ಹೇಳೋದಕ್ಕೆ ಹೊರಟಿದ್ದಾರೆ..

ದಿ ವಿಲನ್ ಆದ್ಮೇಲೆ ಮತ್ತೆ ಬಂದ ಪ್ರೇಮ್-ಸುದೀಪ್; ಕಿಚ್ಚನ ಹುಟ್ಟುಹಬ್ಬಕ್ಕೆ Seriously its a Family Matter ಎಂದ ಹ್ಯಾಟ್ರಿಕ್ ಡೈರೆಕ್ಟರ್https://t.co/SSZAWtx187#KicchaSudeep #Sudeep #Kiccha #KannadaCinema #Sandalwood #KannadaActor #KannadaSuperstar #SudeepFans #KicchaFans pic.twitter.com/dIUsbHQW0k
— Samyukta Karnataka (@SamyuktaKarnatk) September 2, 2026

ಸಂಬಂಧಗಳು.. ಭಾವೆನೆಗಳ ಕಥೆಯನ್ನ ಹಣೆಯೋದ್ರಲ್ಲಿ, ಮ್ಯೂಸಿಕಲಿ ಅದನ್ನ ನಿರೂಪಿಸೋದ್ರಲ್ಲಿ ಪ್ರೇಮ್ ಅಕ್ಷರಶಃ ನಿಪುಣ ಶೋಮ್ಯಾನ್.. ಇನ್ನು ಎಮೋಷನ್ನೂ, ಆ್ಯಕ್ಷನ್ನೂ, ಕ್ಲಾಸಿ ಲುಕ್ಕಿಗೆ ಕೇರ್ ಆಫ್ ಅಡ್ರೆಸ್ ಕಿಚ್ಚ, ಈ ಜನರೇಷನ್ ಹುಡುಗರಿಗೂ ಹಾಟ್ ಫೇವಿರೀಟ್ ಸುದೀಪ್

ಈ ಎರಡೂ ತಲೆಗಳು, ಕೈಗಳು, ಮನಸುಗಳು ಒಂದಾದ್ರೆ ಹೇಗಿರುತ್ತೆ ಊಹಿಸಿ.. ನಿಮ್ಮ ಊಹೆಗೂ ನಿಲುಕದ ಇನ್ನಷ್ಟು ವಿಶೇಷ ಸಹಯೋಗಗಳೊಂದಿಗೆ ನಿರ್ದೇಶಕ ಪ್ರೇಮ್ ಬರ್ತಿದ್ದಾರೆ.. ಅಕ್ಟೋಬರ್ 20ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 20ರಿಂದ ಹೊಸ ಅಧ್ಯಾಯಕ್ಕೆ ಕಿಚ್ಚ ಮತ್ತು ಪ್ರೇಮ್ ಮುನ್ನುಡಿ ಬರೆಯಲಿದ್ದಾರೆ.

ಕಡಿಮೆ ಬಜೆಟ್, ಭರ್ಜರಿ ಕಲೆಕ್ಷನ್: ‘ಹನುಮಾನ್ ಅಂಶ’ ₹100 ಕೋಟಿ ಗುರಿಯತ್ತ

The post ದಿ ವಿಲನ್ ಆದ್ಮೇಲೆ ಮತ್ತೆ ಬಂದ ಪ್ರೇಮ್-ಸುದೀಪ್; ಕಿಚ್ಚನ ಹುಟ್ಟುಹಬ್ಬಕ್ಕೆ Seriously its a Family Matter ಎಂದ ಹ್ಯಾಟ್ರಿಕ್ ಡೈರೆಕ್ಟರ್ appeared first on Samyukta Karnataka.

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಬಿಗ್ ಗಿಫ್ಟ್:’ವಿಕ್ರಾಂತ್ ರೋಣ’ ಕಾಂಬೋ ರಿಪೀಟ್; ‘BRB’ ಪೋಸ್ಟರ್ ವೈರಲ್!
‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ಸಿಕ್ಕಿದೆ. ಬಹುನಿರೀಕ್ಷಿತ ‘ಬಿಲ್ಲ ರಂಗ ಬಾಷಾ’ (BRB) ಸಿನಿಮಾದ ಸ್ಪೆಷಲ್ ಪೋಸ್ಟರ್ ಬಿಡುಗಡೆಯಾಗುವ ಮೂಲಕ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಬ್ಲಾಕ್‌ಬಸ್ಟರ್ ‘ವಿಕ್ರಾಂತ್ ರೋಣ’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ನಟ ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಮತ್ತೆ ಈ ಚಿತ್ರಕ್ಕಾಗಿ ಜೋಡಿಯಾಗಿದ್ದಾರೆ. ಇದೀಗ ಅನಾವರಣಗೊಂಡಿರುವ ಹೊಸ ಪೋಸ್ಟರ್ ಅತ್ಯಂತ ರೋಮಾಂಚಕವಾಗಿದ್ದು, ಸಿನಿಮಾ ವಿಶ್ವದರ್ಜೆಯ ಮೇಕಿಂಗ್ ಒಳಗೊಂಡಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಒದಗಿಸಿದೆ ಎನ್ನಲಾಗುತ್ತಿದೆ.

ಈ ಬಿಗ್ ಬಜೆಟ್ ಸಿನಿಮಾಗಾಗಿ ಬೆಂಗಳೂರಿನಲ್ಲಿ ಬೃಹತ್ ಹಾಗೂ ಅದ್ಧೂರಿ ಸೆಟ್ ನಿರ್ಮಾಣ ಮಾಡಲಾಗಿದ್ದು, ಪ್ರಸ್ತುತ ಚಿತ್ರೀಕರಣ ಭರದಿಂದ ಸಾಗುತ್ತಿದೆ. ತೆಲುಗಿನ ಪ್ಯಾನ್-ಇಂಡಿಯಾ ಹಿಟ್ ಸಿನಿಮಾ ‘ಹನುಮಾನ್’ ಖ್ಯಾತಿಯ ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್‌ನ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಚಿತ್ರತಂಡದ ಯೋಜನೆಯಂತೆ 2027ರ ಮಾರ್ಚ್ ವೇಳೆಗೆ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಗಲಿದೆ. ತದನಂತರ 2027ರ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಟ್ರೇಲರ್ ಹಾಗೂ ಹಾಡುಗಳು ಒಂದೊಂದಾಗಿ ಅನಾವರಣಗೊಳ್ಳಲಿವೆ. ಎಲ್ಲಾ ಅಂದುಕೊಂಡಂತೆ ಆದ್ರೆ, 2027ರ ವರ್ಷಾಂತ್ಯದಲ್ಲಿ ‘ಬಿಲ್ಲ ರಂಗ ಬಾಷಾ’ ಚಿತ್ರ ವಿಶ್ವದಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

The post ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಬಿಗ್ ಗಿಫ್ಟ್:’ವಿಕ್ರಾಂತ್ ರೋಣ’ ಕಾಂಬೋ ರಿಪೀಟ್; ‘BRB’ ಪೋಸ್ಟರ್ ವೈರಲ್! appeared first on Samyukta Karnataka.