#RCB Archives - Samyukta Karnataka

ಜಿಯೋಹಾಟ್‌ಸ್ಟಾರ್‌ ಮಹಾ ದಾಖಲೆ; ಬಿಲಿಯನ್ ದಾಟಿದ ವೀಕ್ಷಕರ ಸಂಖ್ಯೆ? RCB ಫ್ಯಾನ್ಸ್ ಪವರ್‌ಗೆ ಅಂಬಾನಿ ಫಿದಾ!
ಮುಖೇಶ್ ಅಂಬಾನಿ ನೇತೃತ್ವದ ಜಿಯೋಸ್ಟಾರ್‌ ಸಂಸ್ಥೆಯ ಜಿಯೋಹಾಟ್‌ಸ್ಟಾರ್‌ ವೇದಿಕೆ ಭಾರತೀಯ ಡಿಜಿಟಲ್ ಮೀಡಿಯಾ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಐಪಿಎಲ್ 2026ರ ಸೀಸನ್‌ನಲ್ಲಿ ಜಿಯೋಹಾಟ್‌ಸ್ಟಾರ್‌ ಡಿಜಿಟಲ್ ಹಾಗೂ ಟಿವಿ ವೇದಿಕೆಗಳೆರಡರಲ್ಲೂ ಸೇರಿ ಒಟ್ಟಾರೆ 110 ಕೋಟಿ, ಅಂದರೆ 1.1 ಬಿಲಿಯನ್‌ಗೂ ಅಧಿಕ ವೀಕ್ಷಕರನ್ನು ತಲುಪುವ ಮೂಲಕ ದಾಖಲೆ ಬರೆದಿದೆ. ಈ ಬಾರಿಯ ಐಪಿಎಲ್‌ನ ಮೊದಲ ವಾರಾಂತ್ಯದಲ್ಲೇ 51.5 ಕೋಟಿ ವೀಕ್ಷಕರನ್ನು ಸೆಳೆಯುವ ಮೂಲಕ ಶುಭಾರಂಭ ಮಾಡಿದ್ದ ಈ ವೇದಿಕೆ, ಮುಂದಿನ ದಿನಗಳಲ್ಲಿ ಅಕ್ಷರಶಃ ವೀಕ್ಷಕರ ಮಹಾಪೂರವನ್ನೇ ಹರಿಸಿತು.

ಈ ಬಾರಿಯ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜನಪ್ರಿಯತೆ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಆರ್​​ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ರೋಚಕ ಮುಖಾಮುಖಿಯನ್ನು ಬರೋಬ್ಬರಿ 55.1 ಕೋಟಿ ಜನರು ವೀಕ್ಷಿಸಿದ್ದು, ಇದು ಐಪಿಎಲ್ 2026ರ ಅತ್ಯಧಿಕ ವೀಕ್ಷಣೆ ಪಡೆದ ಪಂದ್ಯವಾಗಿ ದಾಖಲಾಗಿದೆ. ಇಷ್ಟೇ ಅಲ್ಲದೆ, ಆರ್​​ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಮತ್ತೊಂದು ಪಂದ್ಯವೂ ಸಹ 43.4 ಕೋಟಿ ವೀಕ್ಷಕರನ್ನು ತನ್ನತ್ತ ಸೆಳೆದುಕೊಂಡಿದೆ. ಈ ಬೃಹತ್ ಸಂಖ್ಯೆಗಳು ಕ್ರೀಡಾ ಜಗತ್ತಿನಲ್ಲಿ ಆರ್​​ಸಿಬಿ ತಂಡಕ್ಕಿರುವ ಕ್ರೇಜ್ ಹಾಗೂ ಜಿಯೋಹಾಟ್‌ಸ್ಟಾರ್‌ನ ಪ್ರಸಾರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ವಯಾಕಾಂ18 ಮತ್ತು ಡಿಸ್ನಿ ಸ್ಟಾರ್‌ ಸಂಸ್ಥೆಗಳ ಮಹಾ ವಿಲೀನದ ಬಳಿಕ ಉದಯಿಸಿದ ಜಿಯೋಸ್ಟಾರ್‌, ಇಂದು ಭಾರತೀಯ ಕ್ರೀಡಾ ಪ್ರಸಾರ ರಂಗದ ಅತ್ಯಂತ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ. ಟಿವಿ ಮತ್ತು ಡಿಜಿಟಲ್ ಪ್ರಸಾರ ಹಕ್ಕುಗಳೆರಡನ್ನೂ ಒಂದೇ ವೇದಿಕೆಯಡಿ ತಂದಿರುವುದು ಸಂಸ್ಥೆಗೆ ವರದಾನವಾಗಿ ಪರಿಣಮಿಸಿದೆ. ಇದರ ನೇರ ಪರಿಣಾಮವಾಗಿ, ಜಿಯೋಸ್ಟಾರ್‌ ಪ್ರಸಕ್ತ ಹಣಕಾಸು ವರ್ಷದಲ್ಲಿ (FY26) ₹31,048 ಕೋಟಿ ಕಾರ್ಯಾಚರಣಾ ಆದಾಯವನ್ನು ದಾಖಲಿಸಿದೆ. ಜೊತೆಗೆ, ಸಂಸ್ಥೆಯ ತೆರಿಗೆ ನಂತರದ ಲಾಭವು (PAT) ₹3,210 ಕೋಟಿಗೆ ಭಾರಿ ಏರಿಕೆ ಕಂಡಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಆರ್ಥಿಕ ಬೆಳವಣಿಗೆಯು ಡಿಜಿಟಲ್ ಸ್ಟ್ರೀಮಿಂಗ್ ಮಾರುಕಟ್ಟೆಯಲ್ಲಿ ಜಿಯೋಸ್ಟಾರ್‌ನ ಅಧಿಪತ್ಯವನ್ನು ಸ್ಪಷ್ಟಪಡಿಸುತ್ತದೆ.

ಐಪಿಎಲ್ ಮುಗಿದ ಮೇಲೂ ಕ್ರೀಡಾ ಪ್ರೇಮಿಗಳು ಮತ್ತು ಗ್ರಾಹಕರನ್ನು ವರ್ಷಪೂರ್ತಿ ತನ್ನ ವೇದಿಕೆಯಲ್ಲೇ ಉಳಿಸಿಕೊಳ್ಳಲು ಜಿಯೋಸ್ಟಾರ್‌ ಈಗ ಬೃಹತ್ ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸುತ್ತಿದೆ. ಇದಕ್ಕಾಗಿ ಎಐ ಆಧಾರಿತ ವೆಬ್ ಸಿರೀಸ್‌ಗಳು, ವೈವಿಧ್ಯಮಯ ಒರಿಜಿನಲ್‌ ಕಾರ್ಯಕ್ರಮಗಳು ಹಾಗೂ ನವೀನ ಮಾದರಿಯ ಮನರಂಜನಾ ಕಂಟೆಂಟ್‌ಗಳ ನಿರ್ಮಾಣಕ್ಕೆ ಸಂಸ್ಥೆ ಭಾರಿ ಹೂಡಿಕೆ ಮಾಡುತ್ತಿದೆ. ಕ್ರೀಡೆ, ಮನರಂಜನೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಒಂದೇ ಸೂರಿನಡಿ ಬೆರೆಸುತ್ತಿರುವ ಜಿಯೋಸ್ಟಾರ್‌, ಭಾರತದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಒಂದು ಹೊಸ ಸುವರ್ಣ ಅಧ್ಯಾಯವನ್ನು ಬರೆಯಲು ಸಜ್ಜಾಗಿದೆ.

The post ಜಿಯೋಹಾಟ್‌ಸ್ಟಾರ್‌ ಮಹಾ ದಾಖಲೆ; ಬಿಲಿಯನ್ ದಾಟಿದ ವೀಕ್ಷಕರ ಸಂಖ್ಯೆ? RCB ಫ್ಯಾನ್ಸ್ ಪವರ್‌ಗೆ ಅಂಬಾನಿ ಫಿದಾ! appeared first on Samyukta Karnataka.

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ: ಹುಬ್ಬಳ್ಳಿಯಲ್ಲಿ IPL ಫ್ಯಾನ್ ಪಾರ್ಕ್
ಆರ್‌ಸಿಬಿ–ಮುಂಬೈ ಪಂದ್ಯ ಸೇರಿ ಮೂರು ಪಂದ್ಯಗಳ ನೇರಪ್ರಸಾರ ಹುಬ್ಬಳ್ಳಿ ಫ್ಯಾನ್ ಪಾರ್ಕ್‌ನಲ್ಲಿ

ಹುಬ್ಬಳ್ಳಿ: ಇಂಡಿಯನ್ ಪ್ರೀಮಿಯರ್ ಲೀಗ್ ಕಾವು ದೇಶದಾದ್ಯಂತ ಏರಿಕೆಯಾಗುತ್ತಿರುವ ನಡುವೆ, ಕ್ರಿಕೆಟ್ ಅಭಿಮಾನಿಗಳಿಗೆ ಮೈದಾನದಲ್ಲೇ ಪಂದ್ಯ ವೀಕ್ಷಿಸುವ ಅನುಭವ ನೀಡುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ವಿಶೇಷ ‘ಐಪಿಎಲ್ ಫ್ಯಾನ್ ಪಾರ್ಕ್’ ಸ್ಥಾಪಿಸಲಾಗುತ್ತಿದೆ. ಇಂದು ಮತ್ತು ನಾಳೆ (ಮೇ 9 ಮತ್ತು 10 ರಂದು) ನಡೆಯಲಿರುವ ಐಪಿಎಲ್ ಪಂದ್ಯಗಳ ನೇರಪ್ರಸಾರವನ್ನು ಇಲ್ಲಿ ಬೃಹತ್ ಎಲ್‌ಇಡಿ ಪರದೆಯ ಮೇಲೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

ನಗರದ ಸಂತೋಷನಗರ (ಗೋಪನಕೊಪ್ಪ) ಭಾಗದಲ್ಲಿರುವ ಜೆ.ಕೆ. ಸ್ಕೂಲ್ ಸಮೀಪದ ಬಿಡಿಕೆ ಮೈದಾನದಲ್ಲಿ ಫ್ಯಾನ್ ಪಾರ್ಕ್ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿವೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಕುಟುಂಬ ಸಮೇತ ಭಾಗವಹಿಸುವ ನಿರೀಕ್ಷೆಯಿದೆ.

ಯಾವ ಪಂದ್ಯಗಳ ಪ್ರಸಾರ?: ಮೇ 9ರಂದು ಸಂಜೆ 7.30ಕ್ಕೆ ನಡೆಯಲಿರುವ ರಾಜಸ್ಥಾನ ರಾಯಲ್ಸ್ (RR) ಹಾಗೂ ಗುಜರಾತ್ ಟೈಟನ್ಸ್ (GT) ನಡುವಿನ ಪಂದ್ಯವನ್ನು ನೇರಪ್ರಸಾರ ಮಾಡಲಾಗುತ್ತದೆ.

ಮೇ 10ರಂದು ಮಧ್ಯಾಹ್ನ 3.30ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಲಕ್ಕೋ ಸೂಪರ್ ಜೈಂಟ್ಸ್ (LSG) ನಡುವಿನ ಪಂದ್ಯ, ಹಾಗೂ ಸಂಜೆ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಮುಂಬೈ ಇಂಡಿಯನ್ಸ್ (MI) ನಡುವಿನ ಹೈವೋಲ್ಟೇಜ್ ಪಂದ್ಯಗಳನ್ನೂ ಅಭಿಮಾನಿಗಳು ಇಲ್ಲಿ ವೀಕ್ಷಿಸಬಹುದು.

ಬೃಹತ್ ಎಲ್‌ಇಡಿ ಪರದೆ : ಪಂದ್ಯಗಳ ವೀಕ್ಷಣೆಗೆ 32 ಅಡಿ ಅಗಲ ಮತ್ತು 18 ಅಡಿ ಎತ್ತರದ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗುತ್ತಿದೆ. ಅಭಿಮಾನಿಗಳು ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ನೋಡುತ್ತಿರುವಂತೆಯೇ ಅನುಭವ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ.

ಮೈದಾನದ ಅನುಭವವೇ ಫ್ಯಾನ್ ಪಾರ್ಕ್ ವಿಶೇಷತೆ: ಈ ಯೋಜನೆಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಯೋಜಿಸುತ್ತಿದ್ದು, ಐಪಿಎಲ್ ಪಂದ್ಯಗಳು ನಡೆಯದ ಪ್ರಮುಖ ನಗರಗಳಲ್ಲಿ ಫ್ಯಾನ್ ಪಾರ್ಕ್ ಸ್ಥಾಪಿಸುವ ಯೋಜನೆಯ ಭಾಗವಾಗಿ ಹುಬ್ಬಳ್ಳಿ ಆಯ್ಕೆಯಾಗಿದೆ.

ಫ್ಯಾನ್ ಪಾರ್ಕ್‌ನಲ್ಲಿ ಅಭಿಮಾನಿಗಳಿಗಾಗಿ ಕ್ರಿಕೆಟ್‌ ಜೊತೆಗೆ ಸಂಗೀತ, ಆಹಾರ ಮಳಿಗೆಗಳು, ಮಕ್ಕಳಿಗಾಗಿ ಪ್ರತ್ಯೇಕ ಆಟದ ವಲಯ, ಗೇಮ್ ಝೋನ್ ಹಾಗೂ ಮನರಂಜನಾ ಚಟುವಟಿಕೆಗಳನ್ನೂ ಏರ್ಪಡಿಸಲಾಗುತ್ತಿದೆ.

ಟಿಕೆಟ್ ಸಿಗದ ಅಭಿಮಾನಿಗಳಿಗೆ ಅವಕಾಶ: ಈ ಕುರಿತು ಮಾತನಾಡಿದ ಕೆಎಸ್‌ಸಿಎ ಧಾರವಾಡ ವಲಯದ ಅಧ್ಯಕ್ಷ ಅಲ್ತಾಫ್ ನವಾಜ್ ಕಿತ್ತೂರು , “ಐಪಿಎಲ್ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಮಾರಾಟವಾಗುತ್ತವೆ. ಎಲ್ಲರಿಗೂ ಮೈದಾನಕ್ಕೆ ಹೋಗಿ ಪಂದ್ಯ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಸ್ಟೇಡಿಯಂ ಅನುಭವ ನೀಡಲು ಫ್ಯಾನ್ ಪಾರ್ಕ್ ಪರಿಕಲ್ಪನೆ ರೂಪಿಸಲಾಗಿದೆ,” ಎಂದು ಹೇಳಿದರು.

ದೇಶದ 30 ನಗರಗಳಲ್ಲಿ ಫ್ಯಾನ್ ಪಾರ್ಕ್ : ಈ ಬಾರಿಯ ಐಪಿಎಲ್ ಟೂರ್ನಿ ಮಾರ್ಚ್ 28ರಂದು ಆರಂಭಗೊಂಡಿದ್ದು, ಮೇ 31ರವರೆಗೆ ನಡೆಯಲಿದೆ. ಇದರ ಭಾಗವಾಗಿ ದೇಶದ 30 ನಗರಗಳಲ್ಲಿ ಫ್ಯಾನ್ ಪಾರ್ಕ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಹುಬ್ಬಳ್ಳಿ ಜೊತೆಗೆ ಹಿಮಾಚಲ ಪ್ರದೇಶದ ಮಂಡಿ, ರಾಜಕೋಟ್, ಗ್ವಾಲಿಯರ್, ಪುದುಚೇರಿ ಹಾಗೂ ಅಸ್ಸಾಂನ ಗೋಲಘತ್ ನಗರಗಳಲ್ಲೂ ಇದೇ ದಿನಗಳಲ್ಲಿ ಫ್ಯಾನ್ ಪಾರ್ಕ್ ಆರಂಭಗೊಳ್ಳಲಿದೆ.

ಉಚಿತ ಪ್ರವೇಶ: ಫ್ಯಾನ್ ಪಾರ್ಕ್‌ಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಮಧ್ಯಾಹ್ನ ಪಂದ್ಯಗಳ ದಿನ 1.30ಕ್ಕೆ ಹಾಗೂ ಸಂಜೆ ಪಂದ್ಯಗಳ ದಿನ ಸಂಜೆ 4 ಗಂಟೆಗೆ ಗೇಟ್ ತೆರೆಯಲಾಗುತ್ತದೆ. ಮೊದಲು ಬರುವವರಿಗೆ ಆದ್ಯತೆ ಮೇರೆಗೆ ಪ್ರವೇಶ ಮತ್ತು ಸ್ಥಳ ಲಭ್ಯವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

2015ರಲ್ಲಿ ಆರಂಭವಾದ ಐಪಿಎಲ್ ಫ್ಯಾನ್ ಪಾರ್ಕ್ ಪರಿಕಲ್ಪನೆ ಈ ವರ್ಷ ಮತ್ತಷ್ಟು ವಿಸ್ತರಣೆ ಕಂಡಿದ್ದು, ದೇಶದ ವಿವಿಧ ಭಾಗಗಳಲ್ಲಿ ಕ್ರಿಕೆಟ್ ಸಂಭ್ರಮವನ್ನು ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನವಾಗಿದೆ.

ಉತ್ತರ ಕರ್ನಾಟಕದ ರೈತನ ಮಗ ದೇಶದ IFS ಟಾಪರ್

The post ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ: ಹುಬ್ಬಳ್ಳಿಯಲ್ಲಿ IPL ಫ್ಯಾನ್ ಪಾರ್ಕ್ appeared first on Samyukta Karnataka.

IPL 2026: ಮಾರ್ಷ್ ಸ್ಫೋಟಕ ಬ್ಯಾಟಿಂಗ್‌, ಆರ್‌ಸಿಬಿಗೆ 210 ರನ್ ಗುರಿ
ಲಖನೌ: ಮಿಚೆಲ್ ಮಾರ್ಷ್ ಸ್ಫೋಟಕ ಬ್ಯಾಟಿಂಗ್‌ ಬಲದಿಂದಾಗಿ ಲಖನೌ ಸೂಪರ್‌ ಜೈಂಟ್ಸ್‌ ತಂಡ ರಾಯಲ್‌ ಚಾಲೆಂಜರ್ಸ್‌ ವಿರುದ್ಧ ಬೃಹತ್‌ ಮೊತ್ತ ಕಲೆಹಾಕಿದೆ.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ರಾಯಲ್‌ ಚಾಲೆಂಜರ್ಸ್‌, ಬ್ಯಾಟ್ಸಮನ್‌ಗಳನ್ನು ಕಟ್ಟಿಹಾಕುವಲ್ಲಿ ವಿಫಲವಾಯಿತು.

ಲಖನೌ ಪರ ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದರು. ಕೇವಲ 56 ಎಸೆತದಲ್ಲಿ 9 ಬೌಂಡರಿ, 9 ಸಿಕ್ಸರ್‌ಗಳೊಂದಿಗೆ 111 ರನ್‌ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು.

ಮಿಚೆಲ್ ಮಾರ್ಷ್ ಜತೆಗೆ ಇನ್ನಿಂಗ್ಸ್‌ ಆರಂಭಿಸಿದ ಅರ್ಶಿನ್ ಕುಲಕರ್ಣಿ 95 ರನ್‌ಗಳ ಜತೆಯಾಟ ನಡೆಸಿದರೂ 17 ರನ್‌ಗಳ ಕಾಣಿಕೆ ನೀಡಿ ಔಟಾದರು.

ನಿಕೋಲಸ್ ಪೂರನ್ 23 ಎಸೆತದಲ್ಲಿ 4 ಬೌಂಡರಿ, 1 ಸಿಕ್ಸರ್‌ನಿಂದ 38 ರನ್‌ ಗಳಿಸಿ ಹೊರನಡೆದರು. ಬಳಿಕ ಬಂದ ನಾಯಕ ರಿಷಭ ಪಂತ್‌ ಕೇವಲ 10 ಎಸೆತದಲ್ಲಿ 4 ಬೌಂಡರಿ, 2 ಸಿಕ್ಸರ್‌ನಿಂದ 32 ರನ್‌ ಗಳಿಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.

ಅಂತಿಮವಾಗಿ ಲಖನೌ ಸೂಪರ್‌ ಜೈಂಟ್ಸ್ 19 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು‌ 209 ರನ್‌ ಗಳಿಸಿತು.

ವರುಣನ ಕಾಟ: 9 ಓವರ್‌ಗಳಲ್ಲಿ 95 ರನ್‌ಗಳಿಸಿ ಸುಸ್ಥಿತಿಯಲ್ಲಿದ್ದ ಲಖನೌ ರನ್‌ ಮಳೆ ಹರಿಸುತ್ತಿರುವಾಗಲೇ ಮಳೆರಾಯನ ಆರ್ಭಟ ಶುರುವಾಯಿತು. ಕೆಲ ಹೊತ್ತ ಪಂದ್ಯವನ್ನು ತಡೆಹಿಡಿಯಲಾಗಿತ್ತು. ಬಳಿಕ ಆರಂಭವಾಗಿ ಪಂದ್ಯದ 14ನೇ ಓವರ್‌ನ ಹೊತ್ತಿಗೆ ಮತ್ತೆ ಮಳೆ ಆರಂಭವಾಗಿದ್ದರಿಂದ 1 ಓವರ್‌ ಕಡಿತಗೊಳಿಸಿ ಪಂದ್ಯವನ್ನು 19 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು.

ರಾಜೀನಾಮೆ ನೀಡದ ದೀದಿ; ಪಶ್ಚಿಮ ಬಂಗಾಳ ವಿಧಾನಸಭೆ ವಿಸರ್ಜನೆ

The post IPL 2026: ಮಾರ್ಷ್ ಸ್ಫೋಟಕ ಬ್ಯಾಟಿಂಗ್‌, ಆರ್‌ಸಿಬಿಗೆ 210 ರನ್ ಗುರಿ appeared first on Samyukta Karnataka.

ಜೇಸನ್ ಹೋಲ್ಡರ್ ಪಡೆದ ಕ್ಯಾಚ್ ವಿವಾದ; ಸ್ಪಷ್ಟವಾಗಿ ನೆಲಕ್ಕೆ ತಾಗಿದ ಬಾಲ್! ಆದರೂ ಔಟ್ ಕೊಟ್ಟಿದ್ದೇಕೆ?
ಐಪಿಎಲ್ 2026ರ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ಮೈದಾನದಲ್ಲಿನ ಅದ್ಭುತ ಆಟಕ್ಕಿಂತ ಹೆಚ್ಚಾಗಿ ಒಂದು ವಿವಾದಾತ್ಮಕ ಕ್ಯಾಚ್‌ನಿಂದಾಗಿ ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪಂದ್ಯದ 8ನೇ ಓವರ್‌ನಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರು 19 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ನಡೆದ ಘಟನೆಯು ಆರ್‌ಸಿಬಿ ತಂಡದ ಪಾಲಿಗೆ ದೊಡ್ಡ ಆಘಾತವನ್ನು ನೀಡಿತು. ಅರ್ಷದ್ ಖಾನ್ ಅವರ ಬೌಲಿಂಗ್‌ನಲ್ಲಿ ಪಾಟಿದಾರ್ ಆಡಿದ ಶಾಟ್ ಅನ್ನು ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಜೇಸನ್ ಹೋಲ್ಡರ್ ಕ್ಯಾಚ್ ಹಿಡಿದರು. ಆದರೆ ಹೋಲ್ಡರ್ ಚೆಂಡನ್ನು ಹಿಡಿದು ನೆಲಕ್ಕೆ ಜಾರಿದಾಗ, ಚೆಂಡು ಹುಲ್ಲಿನ ಮೇಲೆ ಸ್ಪರ್ಶಿಸಿದೆಯೇ ಎಂಬ ಗಂಭೀರ ಅನುಮಾನ ಮೂಡಿತು.

ಈ ನಿರ್ಧಾರವನ್ನು ಕಂಡು ಆರ್‌ಸಿಬಿ ಡಗ್-ಔಟ್ ಸಂಪೂರ್ಣವಾಗಿ ಕೆರಳಿತು. ವಿರಾಟ್ ಕೊಹ್ಲಿ ಅವರು ಅಂಪೈರ್‌ಗಳ ಬಳಿ ಹೋಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರೆ, ಮುಖ್ಯ ತರಬೇತುದಾರ ಆಂಡಿ ಫ್ಲವರ್ ಕೂಡ ತಮ್ಮ ಅತೃಪ್ತಿಯನ್ನು ತೋರಿದರು. ಆಟಗಾರರ ದೃಷ್ಟಿಯಲ್ಲಿ ಚೆಂಡು ನೆಲವನ್ನು ತಗುಲಿದ್ದರೂ ಅಂಪೈರ್ ತಪ್ಪು ನಿರ್ಧಾರ ನೀಡಿದರು ಎಂಬುದು ಅವರ ವಾದವಾಗಿತ್ತು. ಆದರೆ ಮೂರನೇ ಅಂಪೈರ್ ದೃಶ್ಯಾವಳಿಗಳನ್ನು ಪರಿಶೀಲಿಸಿ ಪಾಟಿದಾರ್ ಅವರನ್ನು ಔಟ್ ಎಂದು ಘೋಷಿಸಿದರು.

ಈ ನಿರ್ಧಾರದ ವಿರುದ್ಧ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಎಂಸಿಸಿ ಕಾನೂನು 33.3 ಅನ್ನು ಉಲ್ಲೇಖಿಸಿ ಟೀಕಿಸಿದ್ದಾರೆ. ಫೀಲ್ಡರ್ ಚೆಂಡಿನ ಮೇಲೆ ಮತ್ತು ತನ್ನ ದೇಹದ ಚಲನೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದಾಗ ಮಾತ್ರ ಕ್ಯಾಚ್ ಪೂರ್ಣಗೊಳ್ಳುತ್ತದೆ ಎಂಬುದು ನಿಯಮ. ಹೋಲ್ಡರ್ ಜಾರಿಕೊಂಡು ಬಿದ್ದಾಗ ಅವರ ಮೇಲೆ ಸಂಪೂರ್ಣ ನಿಯಂತ್ರಣವಿರಲಿಲ್ಲ ಎಂದು ಚೋಪ್ರಾ ವಾದಿಸಿದ್ದಾರೆ. ಟೆಲಿವಿಷನ್ ರಿಪ್ಲೇಗಳಲ್ಲಿ ಚೆಂಡು ನೆಲವನ್ನು ಸ್ಪರ್ಶಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದ್ದರೂ ಅಂಪೈರ್ ಔಟ್ ನೀಡಿದ್ದು ಅಚ್ಚರಿಯ ವಿಷಯ ಎಂದು ಅವರು ಹೇಳಿದ್ದಾರೆ.

ಮತ್ತೊಂದೆಡೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರು ಈ ಅಂಪೈರಿಂಗ್ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. ಇಷ್ಟೊಂದು ತಂತ್ರಜ್ಞಾನ ಲಭ್ಯವಿರುವ ಕಾಲದಲ್ಲಿ ಇಂತಹ ತಪ್ಪು ನಿರ್ಧಾರಗಳು ಬರುವುದು ಸರಿಯಲ್ಲ ಮತ್ತು ಇದು ಆರ್‌ಸಿಬಿ ತಂಡದ ಲಯವನ್ನು ಸಂಪೂರ್ಣವಾಗಿ ಹಾಳುಮಾಡಿತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಈ ವಿವಾದಾತ್ಮಕ ನಿರ್ಧಾರವು ಪಂದ್ಯದ ಗತಿಯನ್ನೇ ಬದಲಿಸಿ ಆರ್‌ಸಿಬಿ ಸೋಲಿಗೆ ಪರೋಕ್ಷ ಕಾರಣವಾಯಿತು ಎಂದರೆ ತಪ್ಪಾಗಲಾರದು. ತಂತ್ರಜ್ಞಾನದ ಯುಗದಲ್ಲಿ “ಕ್ಲೀನ್ ಕ್ಯಾಚ್” ವ್ಯಾಖ್ಯಾನದ ಬಗ್ಗೆ ಈ ಘಟನೆಯು ಮತ್ತೊಮ್ಮೆ ಕ್ರೀಡಾಭಿಮಾನಿಗಳಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

The post ಜೇಸನ್ ಹೋಲ್ಡರ್ ಪಡೆದ ಕ್ಯಾಚ್ ವಿವಾದ; ಸ್ಪಷ್ಟವಾಗಿ ನೆಲಕ್ಕೆ ತಾಗಿದ ಬಾಲ್! ಆದರೂ ಔಟ್ ಕೊಟ್ಟಿದ್ದೇಕೆ? appeared first on Samyukta Karnataka.

RCB ಇವತ್ತಿನ ಮ್ಯಾಚ್‌ ಗೆದ್ರೆ ಸಾಕು ಬರೋಬ್ಬರಿ 4 ಲಾಭ; ಪಾಯಿಂಟ್ಸ್ ಟೇಬಲ್‌ ಟಾಪರ್ ಜೊತೆಗೆ ಡಬಲ್ ಧಮಾಕಾ!
ಐಪಿಎಲ್ 2026 ರ ಇಂದು ನಡೆಯಲಿರುವ ಪಂದ್ಯದಲ್ಲಿ ಗುಜುರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಪಂದ್ಯ ಇನ್ನೇನು ಕೆಲವೇ ಕ್ಷಣಗಳಲ್ಲಿ ಶುರುವಾಗಲಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಕದನ ನಡೆಯಲಿದ್ದು, ಶುಭಮನ್ ಗಿಲ್ ಪಡೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ರಜತ್ ಪಾಟೀದಾರ್ ನೇತೃತ್ವದ RCB ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದೆ.

RCB ಪ್ರಸ್ತುತ ಅದ್ಭುತ ಫಾರ್ಮ್ನಲ್ಲಿದೆ. ಕಳೆದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹ್ಯಾಜಲ್ವುಡ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ್ದ ಡೆಲ್ಲಿ ಕೇವಲ 75 ರನ್ಗಳಿಗೆ ಆಲೌಟ್ ಆಗಿತ್ತು. ಆ ಪಂದ್ಯವನ್ನು 9 ವಿಕೆಟ್ಗಳಿಂದ ಗೆದ್ದಿದ್ದ RCB, 8 ಪಂದ್ಯಗಳಿಂದ 6 ಜಯ ಸಾಧಿಸಿ 2ನೇ ಸ್ಥಾನದಲ್ಲಿದೆ. ಇಂದು ಗೆದ್ದರೆ ಪಂಜಾಬ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ನಂಬರ್ 1ನೇ ಸ್ಥಾನಕ್ಕೇರಲಿದೆ. ಇಂದಿನ ಪಂದ್ಯದಲ್ಲಿ RCB ಟಾಸ್ ಗೆದ್ದರೆ ಪಂದ್ಯ ಗೆಲ್ಲುವ ನಿರೀಕ್ಷೆಯಿದೆ.

ವಿರಾಟ್ ಕೊಹ್ಲಿ ವಿಶ್ವದಾಖಲೆ ಬರೆಯುವ ಅಂಚಿನಲ್ಲಿದ್ದಾರೆ. ಅಮೋಘ ಫಾರ್ಮ್‌ನಲ್ಲಿರುವ ಕೊಹ್ಲಿ, ಈ ಪಂದ್ಯದಲ್ಲಿ ಶತಕ ಗಳಿಸಿದರೆ 14,000 ಟಿ20 ರನ್‌ಗಳನ್ನು ಪೂರೈಸಿ ಕ್ರಿಸ್ ಗೇಲ್ ದಾಖಲೆ ಮುರಿಯಲಿದ್ದಾರೆ. ಅಲ್ಲದೆ, ಟಿ20ಯಲ್ಲಿ 10 ಶತಕ ಗಳಿಸಿದ ಮೊದಲ ಭಾರತೀಯ ಮತ್ತು 450 ಸಿಕ್ಸರ್‌ಗಳನ್ನು ಪೂರೈಸುವ ಅವಕಾಶವಿದೆ. ಅಷ್ಟೇ ಅಲ್ಲ, ಕೊಹ್ಲಿ ಶತಕ ಬಾರಿಸಿದರೆ, ಗುಜರಾತ್ ವಿರುದ್ಧ 500 ರನ್​ಗಳನ್ನು ಸಹ ಪೂರೈಸಲಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್‌ನಲ್ಲಿ 10 ಶತಕಗಳನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗುತ್ತಾರೆ. ಈ ಇನ್ನಿಂಗ್ಸ್‌ನಲ್ಲಿ ಅವರು ಒಂದೇ ಒಂದು ಸಿಕ್ಸ್ ಬಾರಿಸಿದರೆ, ಈ ಸ್ವರೂಪದಲ್ಲಿ ಒಟ್ಟು 450 ಸಿಕ್ಸರ್​ಗಳನ್ನು ಪೂರೈಸಲಿದ್ದಾರೆ.

The post RCB ಇವತ್ತಿನ ಮ್ಯಾಚ್‌ ಗೆದ್ರೆ ಸಾಕು ಬರೋಬ್ಬರಿ 4 ಲಾಭ; ಪಾಯಿಂಟ್ಸ್ ಟೇಬಲ್‌ ಟಾಪರ್ ಜೊತೆಗೆ ಡಬಲ್ ಧಮಾಕಾ! appeared first on Samyukta Karnataka.

RCB ತಂಡದಲ್ಲಿ 2 ಬಿಗ್ ಚೇಂಜ್! ಡೆಲ್ಲಿ ವಿರುದ್ಧದ ಪಂದ್ಯದಿಂದ ಇಬ್ಬರು ಸ್ಟಾರ್ ಆಟಗಾರರು ಔಟ್
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಮೊದಲಾರ್ಧದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು  ತಂಡ, ಇದೀಗ ತನ್ನ ಮುಂದಿನ ಸವಾಲಿಗೆ ಸಜ್ಜಾಗಿದೆ. ಈವರೆಗೆ ಆಡಿರುವ 7 ಪಂದ್ಯಗಳಲ್ಲಿ 5 ಜಯ ಸಾಧಿಸಿ, 10 ಅಂಕಗಳೊಂದಿಗೆ ಬೀಗುತ್ತಿರುವ ಆರ್‌ಸಿಬಿ, ತನ್ನ 39ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡುವುದು ಬಹುತೇಕ ಖಚಿತವಾಗಿದೆ. ತಂಡದ ಇಬ್ಬರು ಪ್ರಮುಖ ಆಟಗಾರರು ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿರುವುದೇ ಈ ಬದಲಾವಣೆಗೆ ಕಾರಣ.

ಗಾಯದ ಸಮಸ್ಯೆಯಿಂದ ಹೊರಗುಳಿದ ಇಬ್ಬರು ಯಾರು?: ಆರ್‌ಸಿಬಿಯ ಸ್ಫೋಟಕ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಅವರು ಗಾಯದ ಸಮಸ್ಯೆಗೆ ತುತ್ತಾಗಿದ್ದು, ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ತಂಡದ ಪ್ರಮುಖ ವೇಗದ ಬೌಲರ್ ರಾಸಿಖ್ ದಾರ್ ಕೂಡ ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ಈ ಪಂದ್ಯದಿಂದ ಹೊರಗುಳಿಯುವುದು ಖಚಿತವಾಗಿದೆ.

ಬದಲಿ ಆಟಗಾರರು ಯಾರು?: ಫಿಲ್ ಸಾಲ್ಟ್ ಅಲಭ್ಯತೆಯಿಂದಾಗಿ ಅವರ ಸ್ಥಾನಕ್ಕೆ ಜೇಕಬ್ ಬೆಥೆಲ್ ಎಂಟ್ರಿ ಕೊಡುವುದು ಪಕ್ಕಾ ಆಗಿದೆ. ಕಳೆದ ಪಂದ್ಯದಲ್ಲೂ ಆರಂಭಿಕರಾಗಿ ಕಣಕ್ಕಿಳಿದಿದ್ದ ಬೆಥೆಲ್, ಈ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಆದರೆ, ಬೌಲಿಂಗ್ ವಿಭಾಗದಲ್ಲಿ ರಾಸಿಖ್ ದಾರ್ ಜಾಗಕ್ಕೆ ಯಾರನ್ನು ಕರೆತರಬೇಕು ಎಂಬುದು ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿದೆ. ತಂಡದಲ್ಲಿ ಅನುಭವಿ ವೇಗಿಗಳ ಕೊರತೆ ಎದ್ದುಕಾಣುತ್ತಿದೆ. ಈಗಾಗಲೇ ಅಭಿನಂದನ್ ಸಿಂಗ್‌ಗೆ ಅವಕಾಶ ನೀಡಿದ್ದರೂ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿ, ಯುವ ವೇಗಿ ಮಂಗೇಶ್ ಯಾದವ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರೂ ಅಚ್ಚರಿಯಿಲ್ಲ.

ಡೆಲ್ಲಿ ವಿರುದ್ಧ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಹೀಗಿದೆ:

ವಿರಾಟ್ ಕೊಹ್ಲಿ

ಜೇಕಬ್ ಬೆಥೆಲ್

ದೇವದತ್ ಪಡಿಕ್ಕಲ್

ರಜತ್ ಪಾಟಿದಾರ್ (ನಾಯಕ)

ಟಿಮ್ ಡೇವಿಡ್

ಜಿತೇಶ್ ಶರ್ಮಾ

ಕೃನಾಲ್ ಪಾಂಡ್ಯ

ರೊಮಾರಿಯೊ ಶೆಫರ್ಡ್

ಜೋಶ್ ಹೇಝಲ್‌ವುಡ್

ಭುವನೇಶ್ವರ್ ಕುಮಾರ್

ಮಂಗೇಶ್ ಯಾದವ್

ಇಂಪ್ಯಾಕ್ಟ್ ಪ್ಲೇಯರ್: ಸುಯಶ್ ಶರ್ಮಾ

The post RCB ತಂಡದಲ್ಲಿ 2 ಬಿಗ್ ಚೇಂಜ್! ಡೆಲ್ಲಿ ವಿರುದ್ಧದ ಪಂದ್ಯದಿಂದ ಇಬ್ಬರು ಸ್ಟಾರ್ ಆಟಗಾರರು ಔಟ್ appeared first on Samyukta Karnataka.

Virat Kohli ಕಮಾಲ್: ಜಗತ್ತಿನ ಯಾವೊಬ್ಬ ಬ್ಯಾಟ್ಸ್‌ಮನ್‌ಗೂ ಸಾಧ್ಯವಾಗದ ವಿಶ್ವ ದಾಖಲೆ ವಿರಾಟ್‌ ಹೆಸರಿಗೆ
Virat Kohli: ರನ್ ಮಷಿನ್ ವಿರಾಟ್ ಕೊಹ್ಲಿ ಮೈದಾನಕ್ಕಿಳಿದರೆ ದಾಖಲೆಗಳು ಪುಡಿಪುಡಿಯಾಗುವುದು ಸಾಮಾನ್ಯ. ಇದೀಗ ಅವರು ಚುಟುಕು ಕ್ರಿಕೆಟ್ (ಟಿ20) ಮಾದರಿಯಲ್ಲಿ ಜಗತ್ತಿನ ಯಾವೊಬ್ಬ ಬ್ಯಾಟ್ಸ್‌ಮನ್‌ಗೂ ಇದುವರೆಗೆ ಸಾಧ್ಯವಾಗದಂತಹ ಅಭೂತಪೂರ್ವ ವಿಶ್ವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಹೌದು, ‘ಒಂದೇ ದೇಶದಲ್ಲಿ’ ಅತಿ ಹೆಚ್ಚು ಅಂದರೆ 10,000 ಟಿ20 ರನ್‌ಗಳನ್ನು ಕಲೆಹಾಕಿದ ವಿಶ್ವದ ಮೊಟ್ಟಮೊದಲ ಹಾಗೂ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ.

ದಾಖಲೆ ನಿರ್ಮಾಣವಾಗಿದ್ದು ಎಲ್ಲಿ?: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಕೊಹ್ಲಿ ತಮ್ಮ ಬ್ಯಾಟಿಂಗ್ ವೈಭವ ಮೆರೆದರು. ಕೇವಲ 44 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 81 ರನ್ ಸಿಡಿಸಿ ಅಬ್ಬರಿಸಿದರು.

ಇದೇ ಇನ್ನಿಂಗ್ಸ್‌ನ ಮೂಲಕ ಅವರು ಭಾರತದ ನೆಲದಲ್ಲಿ ತಮ್ಮ 10,000 ಟಿ20 ರನ್‌ಗಳ ಮೈಲಿಗಲ್ಲನ್ನು ತಲುಪಿದರು. ಜಗತ್ತಿನಾದ್ಯಂತ ಈವರೆಗೆ 19 ಬ್ಯಾಟರ್‌ಗಳು ಟಿ20 ಕ್ರಿಕೆಟ್‌ನಲ್ಲಿ 10,000 ರನ್‌ಗಳ ಗಡಿ ದಾಟಿದ್ದರೂ, ‘ಸ್ವದೇಶದಲ್ಲಿ ಮಾತ್ರ’ ಇಷ್ಟು ದೊಡ್ಡ ಮೊತ್ತವನ್ನು ಕಲೆಹಾಕಿದ್ದು ವಿರಾಟ್ ಕೊಹ್ಲಿ ಮಾತ್ರ!

10,000 ರನ್‌ಗಳ ಲೆಕ್ಕಾಚಾರ ಹೀಗಿದೆ : ಕೊಹ್ಲಿ ಭಾರತದ ನೆಲದಲ್ಲಿ ಬಾರಿಸಿದ ಈ 10,000 ರನ್‌ಗಳು ಕೇವಲ ಒಂದೇ ಟೂರ್ನಿಗೆ ಸೀಮಿತವಾಗಿಲ್ಲ.

ಐಪಿಎಲ್‌ನಲ್ಲಿ (IPL): ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾ ಅವರು ಭಾರತದಲ್ಲಿ 7,933 ರನ್ ಗಳಿಸಿದ್ದಾರೆ.

ಟೀಮ್ ಇಂಡಿಯಾ ಪರ: ಭಾರತೀಯ ಪಿಚ್‌ಗಳಲ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿ 1,577 ರನ್ ಕಲೆಹಾಕಿದ್ದಾರೆ.

ಚಾಂಪಿಯನ್ಸ್ ಟ್ರೋಫಿ (CLT20): ಇದರಲ್ಲಿ 311 ರನ್ ಸಿಡಿಸಿದ್ದಾರೆ.

ದೇಶೀಯ ಟೂರ್ನಿ: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ 179 ರನ್ ಬಾರಿಸಿದ್ದಾರೆ.

ಟಿ20 ರನ್‌ಗಳ ಸರದಾರ: ಒಟ್ಟಾರೆಯಾಗಿ ನೋಡಿದರೆ, ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 403 ಟಿ20 ಇನ್ನಿಂಗ್ಸ್‌ಗಳನ್ನು ಆಡಿದ್ದು, ಒಟ್ಟು 13,790 ರನ್‌ಗಳನ್ನು ಕಲೆಹಾಕಿದ್ದಾರೆ. ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಜಗತ್ತಿನ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಬೃಹತ್ ಮೊತ್ತದಲ್ಲಿ 10 ಸಾವಿರ ರನ್‌ಗಳನ್ನು ಕೇವಲ ತಮ್ಮ ತಾಯ್ನಾಡಿನಲ್ಲೇ ಗಳಿಸಿರುವುದು ಅವರ ಸ್ಥಿರತೆ ಹಾಗೂ ಅದ್ಭುತ ಫಾರ್ಮ್‌ಗೆ ಕನ್ನಡಿ ಹಿಡಿದಿದೆ.

The post Virat Kohli ಕಮಾಲ್: ಜಗತ್ತಿನ ಯಾವೊಬ್ಬ ಬ್ಯಾಟ್ಸ್‌ಮನ್‌ಗೂ ಸಾಧ್ಯವಾಗದ ವಿಶ್ವ ದಾಖಲೆ ವಿರಾಟ್‌ ಹೆಸರಿಗೆ appeared first on Samyukta Karnataka.

DC ವಿರುದ್ಧ ಗ್ರೀನ್ ಜರ್ಸಿಯಲ್ಲಿ ಕಣಕ್ಕಿಳಿಯಲಿರುವ RCB
ಬೆಂಗಳೂರು: ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಯ ಸಂದೇಶವನ್ನು ವಿಶ್ವದಾದ್ಯಂತ ಹರಡುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮತ್ತೆ ‘ಹಸಿರು ಜರ್ಸಿ’ ಅಭಿಯಾನಕ್ಕೆ ಚಾಲನೆ ನೀಡಿದೆ. IPL 2026ರ ಭಾಗವಾಗಿ ಏಪ್ರಿಲ್ 18ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ RCB ಆಟಗಾರರು ಹಸಿರು ಜರ್ಸಿ ಧರಿಸಿ ಮೈದಾನಕ್ಕಿಳಿಯಲಿದ್ದಾರೆ.

ಈ ವಿಶೇಷ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ‘Go Green’ ಅಭಿಯಾನವನ್ನು RCB 2011ರಿಂದಲೇ ಮುಂದುವರಿಸುತ್ತಿದ್ದು, ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ಸೀಸನ್‌ನಲ್ಲಿ ಒಂದು ಪಂದ್ಯವನ್ನು ಹಸಿರು ಜರ್ಸಿಯಲ್ಲಿ ಆಡುತ್ತದೆ.

ಹಸಿರು ಜರ್ಸಿಯ ವಿಶೇಷತೆ : ಈ ಜರ್ಸಿಗಳನ್ನು 100% ಮರುಬಳಕೆಯ ತ್ಯಾಜ್ಯದಿಂದ ತಯಾರಿಸಲಾಗಿದ್ದು, ಪ್ಲಾಸ್ಟಿಕ್ ಮರುಬಳಕೆಗೆ ಉತ್ತೇಜನ ನೀಡುವ ಸಂದೇಶವನ್ನು ಹೊತ್ತಿದೆ. ಪಂದ್ಯಕ್ಕೂ ಮುನ್ನ ಟಾಸ್ ವೇಳೆ RCB ನಾಯಕ ರಜತ್ ಪಾಟಿದಾರ್ ಅವರು ಎದುರಾಳಿ ತಂಡದ ನಾಯಕನಿಗೆ ಗಿಡದ ಸಸಿ ನೀಡಿ ಪರಿಸರ ಸಂರಕ್ಷಣೆಯ ಸಂಕೇತಾತ್ಮಕ ಸಂದೇಶ ನೀಡಲಿದ್ದಾರೆ.

ಹಸಿರು ಜರ್ಸಿಯಲ್ಲಿ RCB ದಾಖಲೆ : RCB ತಂಡವು ಹಸಿರು ಜರ್ಸಿಯಲ್ಲಿ ಮಿಶ್ರ ಫಲಿತಾಂಶಗಳನ್ನು ಕಂಡಿದ್ದರೂ, ಅಭಿಮಾನಿಗಳಲ್ಲಿ ಈ ಪಂದ್ಯಕ್ಕೆ ವಿಶೇಷ ಭಾವನಾತ್ಮಕ ಸ್ಥಾನವಿದೆ. 2016ರಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಶತಕ ಸಿಡಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟದ್ದು ಇಂದಿಗೂ ನೆನಪಿನಲ್ಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ #GoGreenWithRCB ಅಭಿಯಾನ ಭಾರೀ ಟ್ರೆಂಡ್ ಆಗುತ್ತಿದೆ. RCB ತಂಡದ ಈ ಪ್ರಯತ್ನವು ಕ್ರೀಡೆಯ ಜೊತೆಗೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಜನರಿಗೆ ಮನವರಿಕೆ ಮಾಡುವ ಮಹತ್ವದ ಹೆಜ್ಜೆಯಾಗಿದೆ.

ಯೋಗೀಶ್ ಗೌಡ ಕೊಲೆ: ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ

The post DC ವಿರುದ್ಧ ಗ್ರೀನ್ ಜರ್ಸಿಯಲ್ಲಿ ಕಣಕ್ಕಿಳಿಯಲಿರುವ RCB appeared first on Samyukta Karnataka.

ಚಿನ್ನಸ್ವಾಮಿ ಮೈದಾನದಲ್ಲಿ IPL 2026 ಹಬ್ಬ; RCB ತವರು ಮೈದಾನದ ಹೆಮ್ಮೆಯ ದಾಖಲೆಗಳು! 7 ರೋಚಕ ಪಂದ್ಯಗಳು
ಬೆಂಗಳೂರಿನ ಹೃದಯಭಾಗದಲ್ಲಿರುವ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಕೇವಲ ಒಂದು ಮೈದಾನವಲ್ಲ, ಅದು ಕೋಟ್ಯಂತರ ಅಭಿಮಾನಿಗಳ ಭಾವನೆ. 1969ರಲ್ಲಿ ಸ್ಥಾಪನೆಯಾದ ಈ ಕ್ರೀಡಾಂಗಣಕ್ಕೆ ಈಗ ಐಪಿಎಲ್ 2026ರ ಸಂಭ್ರಮ ಮರಳಿದೆ. ಈ ಬಾರಿ ಇಲ್ಲಿ ಒಟ್ಟು 7 ರೋಚಕ ಪಂದ್ಯಗಳು ನಡೆಯಲಿವೆ.

ಇನ್ನು ಕ್ರೀಡಾಂಗಣದ ಇತಿಹಾಸದ ಬಗ್ಗೆ ನೋಡುವುದಾದರೆ, ಸ್ಥಾಪನೆಯಾಗಿದ್ದು 1969ರಲ್ಲಿ ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ಈ ಕ್ರೀಡಾಂಗಣ ತಲೆ ಎತ್ತಿತು. ಮೊದಲು ಇದನ್ನು ‘ಕೆ.ಎಸ್.ಸಿ.ಎ (KSCA) ಸ್ಟೇಡಿಯಂ’ ಎಂದು ಕರೆಯಲಾಗುತ್ತಿತ್ತು. ನಂತರ, ಬಿಸಿಸಿಐ ಮಾಜಿ ಅಧ್ಯಕ್ಷರು ಹಾಗೂ ಕರ್ನಾಟಕ ಕ್ರಿಕೆಟ್ ಸಂಸ್ಥೆಯಲ್ಲಿ 4 ದಶಕಗಳ ಕಾಲ ಸೇವೆ ಸಲ್ಲಿಸಿದ ಮಂಗಳಂ ಚಿನ್ನಸ್ವಾಮಿ ಅವರ ಗೌರವಾರ್ಥವಾಗಿ ಈ ಮೈದಾನಕ್ಕೆ ಅವರ ಹೆಸರನ್ನು ಇಡಲಾಯಿತು. ಇದು ಕರ್ನಾಟಕ ರಾಜ್ಯ ತಂಡ, ಭಾರತೀಯ ಕ್ರಿಕೆಟ್ ತಂಡ ಹಾಗೂ ನಮ್ಮ ಹೆಮ್ಮೆಯ ಆರ್‌ಸಿಬಿ (RCB) ತಂಡಗಳ ತವರು ಮೈದಾನವಾಗಿದೆ. ವಿಶೇಷವೆಂದರೆ, 2024ರಿಂದ ಆರ್‌ಸಿಬಿ ಮಹಿಳಾ ತಂಡಕ್ಕೂ ಇದು ತವರು ನೆಲವಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಐಪಿಎಲ್ ದಾಖಲೆಗಳು:

ಒಟ್ಟು ಪಂದ್ಯಗಳು: 102

ಗರಿಷ್ಠ ಮೊತ್ತ: 287/3 (ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ, 2024)

ಕನಿಷ್ಠ ಮೊತ್ತ: 82/10 (ಆರ್‌ಸಿಬಿ ವಿರುದ್ಧ ಕೆಕೆಆರ್, 2008)

ಅತ್ಯಧಿಕ ವೈಯಕ್ತಿಕ ಸ್ಕೋರ್: 175* (ಕ್ರಿಸ್ ಗೇಲ್, 2013)

ಅತಿ ಹೆಚ್ಚು ರನ್: ವಿರಾಟ್ ಕೊಹ್ಲಿ (3,202 ರನ್)

ಅತಿ ಹೆಚ್ಚು ವಿಕೆಟ್: ಯುಜ್ವೇಂದ್ರ ಚಹಾಲ್ (58 ವಿಕೆಟ್)

ಒಟ್ಟು ಸಿಕ್ಸರ್‌ಗಳು: 1,463

ಈ ಕ್ರೀಡಾಂಗಣದ ಇತಿಹಾಸವನ್ನು ಗಮನಿಸಿದರೆ ಇಲ್ಲಿ ಬ್ಯಾಟರ್‌ಗಳದ್ದೇ ದರ್ಬಾರ್ ಎಂಬುದು ಸಾಬೀತಾಗುತ್ತದೆ. ಪುರುಷರ ಅಂತರಾಷ್ಟ್ರೀಯ ಟಿ20ಯಲ್ಲಿ ಭಾರತವು ಅಫ್ಘಾನಿಸ್ತಾನ ವಿರುದ್ಧ ಗಳಿಸಿದ 212 ರನ್ ಗರಿಷ್ಠ ಮೊತ್ತವಾದರೆ, ಐಪಿಎಲ್ ಇತಿಹಾಸದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರ್‌ಸಿಬಿ ವಿರುದ್ಧ ಸಿಡಿಸಿದ 287 ರನ್‌ಗಳು ಇಲ್ಲಿ ದಾಖಲಾದ ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿದೆ. ವಿಶೇಷವಾಗಿ ಕ್ರಿಸ್ ಗೇಲ್ ಅವರು 2013ರಲ್ಲಿ ಬಾರಿಸಿದ ಅಜೇಯ 175 ರನ್‌ಗಳು ಮತ್ತು ವಿರಾಟ್ ಕೊಹ್ಲಿ ಅವರು ಈ ಮೈದಾನದಲ್ಲಿ ಗಳಿಸಿರುವ 3,200ಕ್ಕೂ ಅಧಿಕ ರನ್‌ಗಳು ಚಿನ್ನಸ್ವಾಮಿ ಕ್ರೀಡಾಂಗಣದ ಹೆಮ್ಮೆಯ ದಾಖಲೆಗಳಾಗಿವೆ. 1,400ಕ್ಕೂ ಅಧಿಕ ಸಿಕ್ಸರ್‌ಗಳನ್ನು ಕಂಡಿರುವ ಈ ಮೈದಾನವು ವಿಶ್ವದ ಅತ್ಯಂತ ಸ್ಫೋಟಕ ಬ್ಯಾಟಿಂಗ್ ಪಿಚ್‌ಗಳಲ್ಲಿ ಒಂದೆಂದು ಹೆಸರುವಾಸಿಯಾಗಿದೆ.

ಐಪಿಎಲ್ 2026ರ ಸಾಲಿನಲ್ಲಿ ಬೆಂಗಳೂರಿನ ಈ ಮೈದಾನವು ಪ್ರಮುಖ ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಮಾರ್ಚ್ 28ರಂದು ನಡೆಯಲಿರುವ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ನಡುವಿನ ಹಣಾಹಣಿಯೊಂದಿಗೆ ಇಲ್ಲಿನ ಕ್ರಿಕೆಟ್ ಹಬ್ಬಕ್ಕೆ ಚಾಲನೆ ಸಿಗಲಿದೆ. ಏಪ್ರಿಲ್ ತಿಂಗಳ ಪೂರ್ತಿ ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಅಂತಹ ಬಲಿಷ್ಠ ತಂಡಗಳ ನಡುವೆ ರೋಚಕ ಪಂದ್ಯಗಳು ನಡೆಯಲಿವೆ. ಈ ಸಾಲಿನ ವಿಶೇಷವೆಂದರೆ ಲೀಗ್ ಪಂದ್ಯಗಳ ಜೊತೆಗೆ ಅತ್ಯಂತ ನಿರ್ಣಾಯಕವಾದ ಕ್ವಾಲಿಫೈಯರ್-2 ಮತ್ತು ಮೇ 31ರಂದು ನಡೆಯಲಿರುವ ಐಪಿಎಲ್ 2026ರ ಮೆಗಾ ಫೈನಲ್ ಪಂದ್ಯಕ್ಕೂ ಚಿನ್ನಸ್ವಾಮಿ ಕ್ರೀಡಾಂಗಣವು ಸಾಕ್ಷಿಯಾಗಲಿದ್ದು, ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈಗ ಬೆಂಗಳೂರಿನತ್ತ ನೆಟ್ಟಿದೆ.

The post ಚಿನ್ನಸ್ವಾಮಿ ಮೈದಾನದಲ್ಲಿ IPL 2026 ಹಬ್ಬ; RCB ತವರು ಮೈದಾನದ ಹೆಮ್ಮೆಯ ದಾಖಲೆಗಳು! 7 ರೋಚಕ ಪಂದ್ಯಗಳು appeared first on Samyukta Karnataka.

RCB vs MI; ಬ್ಯಾಕ್-ಟು-ಬ್ಯಾಕ್ ಪಂದ್ಯ: ಸುಸ್ತಾಗಿರುವ ಬೆಂಗಳೂರು ಪಡೆಗೆ ಹಾರ್ದಿಕ್ ಪಾಂಡ್ಯ ಸವಾಲ್!
ಇಂಡಿಯನ್ ಪ್ರೀಮಿಯರ್ ಲೀಗ್‌ನ 19ನೇ ಸೀಸನ್ ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಕ್ರಿಕೆಟ್ ಲೋಕದ ಇಬ್ಬರು ದೈತ್ಯರು, ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಭಾನುವಾರ ನಡೆಯಲಿರುವ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ವಿಶೇಷವೆಂದರೆ, ಈ ಎರಡೂ ತಂಡಗಳು ತಮ್ಮ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ಸೋಲಿನ ಕಹಿಯುಂಡಿವೆ. ಹೀಗಾಗಿ, ಈ ಪಂದ್ಯ ಕೇವಲ ಆಟವಲ್ಲ, ಗೆಲುವಿನ ಲಯಕ್ಕೆ ಮರಳಲು ನಡೆಯುತ್ತಿರುವ ಬದುಕು-ಸಾವಿನ ಹೋರಾಟ ಎನ್ನಬಹುದು.

ಆರ್​ಸಿಬಿ ಈ ಸೀಸನ್‌ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಜಯ ದಾಖಲಿಸಿ ಉತ್ತಮ ಆರಂಭವನ್ನೇ ಪಡೆದಿತ್ತು. ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ್ದ ಬೆಂಗಳೂರು, ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿ ಬೀಗಿತ್ತು. ಆದರೆ, ಗುವಾಹಟಿಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ತಂಡಕ್ಕೆ ದೊಡ್ಡ ಆಘಾತ ನೀಡಿತು. ಆ ಪಂದ್ಯದಲ್ಲಿ 201 ರನ್ ಗಳಿಸಿದರೂ ಸಹ, ರಾಜಸ್ಥಾನ್ ಬ್ಯಾಟರ್‌ಗಳ ಅಬ್ಬರಕ್ಕೆ ಆರ್​ಸಿಬಿ ಬೌಲರ್‌ಗಳು ತತ್ತರಿಸಿದರು. ಕೇವಲ 18 ಓವರ್‌ಗಳಲ್ಲಿ ಆ ಗುರಿ ತಲುಪಿದ ರಾಜಸ್ಥಾನ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಈಗ ಆರ್​ಸಿಬಿ ತಂಡಕ್ಕೆ ದೊಡ್ಡ ಸವಾಲೆಂದರೆ ಸಮಯದ ಅಭಾವ. ರಾಜಸ್ಥಾನ್ ವಿರುದ್ಧದ ಪಂದ್ಯ ಮುಗಿಸಿ ಮುಂಬೈಗೆ ಪ್ರಯಾಣಿಸಿರುವ ಆರ್ಸಿಬಿಗೆ ಅಭ್ಯಾಸ ನಡೆಸಲು ಸಿಕ್ಕಿದ್ದು ಕೇವಲ ಒಂದು ದಿನ ಮಾತ್ರ. ಬ್ಯಾಕ್-ಟು-ಬ್ಯಾಕ್ ಪಂದ್ಯಗಳ ಒತ್ತಡದ ನಡುವೆ ರಜತ್ ಪಾಟಿದಾರ್ ನೇತೃತ್ವದ ತಂಡ ಯಾವ ರೀತಿ ಚೇತರಿಸಿಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಕೂಡ ರಾಜಸ್ಥಾನ್ ವಿರುದ್ಧ 27 ರನ್‌ಗಳಿಂದ ಸೋತ ನೋವಿನಲ್ಲಿದೆ. ಹಾರ್ದಿಕ್ ಪಾಂಡ್ಯ ಸಾರಥ್ಯದ ಮುಂಬೈ ಪಡೆಗೆ ಇದು ತವರು ಮೈದಾನವಾಗಿರುವುದರಿಂದ ಅವರಿಗೆ ಇಲ್ಲಿನ ಪಿಚ್‌ನ ಸಂಪೂರ್ಣ ಅರಿವಿದೆ.

ಎರಡೂ ತಂಡಗಳ ಬಲಾಬಲವನ್ನು ನೋಡುವುದಾದರೆ, ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಮತ್ತು ಬುಮ್ರಾ ಅವರಂತಹ ಅನುಭವಿಗಳ ದಂಡೇ ಇದೆ. ಇತ್ತ ಆರ್​ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಮತ್ತು ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಅವರ ಬಲವಿದೆ. ಒಟ್ಟಾರೆಯಾಗಿ ಹೇಳುವುದಾದರೆ, ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿರುವ ಈ ಎರಡು ಬಲಿಷ್ಠ ತಂಡಗಳಲ್ಲಿ ಯಾರು ಮೊದಲು ಚೇತರಿಸಿಕೊಂಡು ಅಂಕಪಟ್ಟಿಯಲ್ಲಿ ಮೇಲೆರುತ್ತಾರೆ ಎಂಬುದು ನಾಳೆಯ ಪಂದ್ಯದ ನಂತರವೇ ನಿರ್ಧಾರವಾಗಲಿದೆ. ವಾಂಖೆಡೆಯಲ್ಲಿ ರನ್ ಮಳೆ ಸುರಿಯುವುದಂತೂ ಖಚಿತ!

The post RCB vs MI; ಬ್ಯಾಕ್-ಟು-ಬ್ಯಾಕ್ ಪಂದ್ಯ: ಸುಸ್ತಾಗಿರುವ ಬೆಂಗಳೂರು ಪಡೆಗೆ ಹಾರ್ದಿಕ್ ಪಾಂಡ್ಯ ಸವಾಲ್! appeared first on Samyukta Karnataka.