home remedy Archives - Samyukta Karnataka

ಮುಖದ ಸುಕ್ಕುಗಳಿಗೆ ಇಲ್ಲಿದೆ ಮನೆಮದ್ದು: ಮಾವಿನ ಹಣ್ಣು ಮತ್ತು ಮೊಟ್ಟೆಯ ಫೇಸ್‌ಪ್ಯಾಕ್ ಮ್ಯಾಜಿಕ್!
ಮುಖದ ಸೌಂದರ್ಯ ಮತ್ತು ತಾರುಣ್ಯವನ್ನು ಕಾಪಾಡಿಕೊಳ್ಳಲು ಮನೆಯ ಮದ್ದು, ಅಥವಾ ನೈಸರ್ಗಿಕ ವಿಧಾನಗಳು ಯಾವಾಗಲೂ ಉತ್ತಮ. ವಯಸ್ಸಾಗುತ್ತಿದ್ದಂತೆ ಮುಖದ ಮೇಲೆ ಸುಕ್ಕುಗಳು ಮೂಡುವುದು ಸಹಜ ಪ್ರಕ್ರಿಯೆ. ಇದನ್ನು ತಡೆಯಲು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ‘ಮಾವಿನ ಹಣ್ಣು ಮತ್ತು ಮೊಟ್ಟೆಯ ಬಿಳಿಭಾಗದ ಫೇಸ್‌ಪ್ಯಾಕ್’ ಅತ್ಯಂತ ಪರಿಣಾಮಕಾರಿಯಾಗಿದೆ. ಚರ್ಮದ ಕಾಂತಿಯನ್ನು ಹೆಚ್ಚಿಸಲು ಮತ್ತು ಸುಕ್ಕುಗಳನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಈ ಮನೆಮದ್ದು ಸಹಕಾರಿಯಾಗಿದೆ.

ತಯಾರಿಸುವ ವಿಧಾನ: ಈ ಫೇಸ್‌ಪ್ಯಾಕ್ ತಯಾರಿಸಲು ಒಂದು ಮೊಟ್ಟೆಯ ಬಿಳಿಭಾಗಕ್ಕೆ ಎರಡು ಚಮಚ ಚೆನ್ನಾಗಿ ಹಣ್ಣಾದ ಮಾವಿನ ಹಣ್ಣಿನ ತಿರುಳನ್ನು (Mango Pulp) ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ಈ ಪೇಸ್ಟ್‌ನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಸಮಾನವಾಗಿ ಹಚ್ಚಿ, 15 ರಿಂದ 20 ನಿಮಿಷಗಳ ಕಾಲ ಒಣಗಲು ಬಿಡಬೇಕು. ಪ್ಯಾಕ್ ಸಂಪೂರ್ಣವಾಗಿ ಒಣಗಿದ ನಂತರ ತಣ್ಣೀರಿನಿಂದ ಮುಖವನ್ನು ಸ್ವಚ್ಛವಾಗಿ ತೊಳೆಯಬೇಕು. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಮೂರು ಬಾರಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಬಹುದು.

ಫೇಸ್‌ಪ್ಯಾಕ್ ಬಳಕೆಯ ಅನುಕೂಲಗಳು: ಫೇಸ್‌ಪ್ಯಾಕ್ ಮುಖದ ಚರ್ಮದಲ್ಲಿ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ, ಇದರಿಂದ ಮುಖಕ್ಕೆ ನೈಸರ್ಗಿಕ ಹೊಳಪು ಸಿಗುತ್ತದೆ. ಹಾಗೇ ಆಂಟಿ-ಏಜಿಂಗ್ ಗುಣಗಳು ಇದರಲ್ಲಿದೆ. ಮಾವಿನ ಹಣ್ಣಿನಲ್ಲಿರುವ ವಿಟಮಿನ್ ‘ಸಿ’ ಮತ್ತು ಆ್ಯಂಟಿ-ಆಕ್ಸಿಡೆಂಟ್‌ಗಳು ವಯಸ್ಸಾಗುವ ಲಕ್ಷಣಗಳನ್ನು ತಡೆಯಲು ನೆರವಾಗುತ್ತವೆ.

ಅಲ್ಲದೇ.. ಚರ್ಮ ಬಿಗಿಗೊಳ್ಳುವುದನ್ನು ತಡೆಹಿಡಿಯುತ್ತದೆ. ಇದು ಮೊಟ್ಟೆಯ ಬಿಳಿಭಾಗವು ಚರ್ಮವನ್ನು ಬಿಗಿಗೊಳಿಸುವ (Skin Tightening) ನೈಸರ್ಗಿಕ ಗುಣವನ್ನು ಹೊಂದಿದ್ದು, ಸುಕ್ಕುಗಳನ್ನು ಹಾಗೂ ಗೆರೆಗಳನ್ನು ಕಡಿಮೆ ಮಾಡುತ್ತದೆ.

ಮುನ್ನೆಚ್ಚರಿಕೆ ಕ್ರಮಗಳು: ಕೇಲವು ಬಾರಿ ಅಲರ್ಜಿಯ ಸಾಧ್ಯತೆ ಉಂಟಾಗಬಹುದು. ಸೂಕ್ಷ್ಮ ಚರ್ಮ (Sensitive Skin) ಹೊಂದಿರುವವರಿಗೆ ಮೊಟ್ಟೆ ಅಥವಾ ಮಾವಿನ ಹಣ್ಣಿನಿಂದ ಚರ್ಮದ ಮೇಲೆ ಕೆರೆತ ಅಥವಾ ಕೆಂಪಾಗುವಿಕೆ ಉಂಟಾಗಬಹುದು. ಇದರಿಂದ ಮೊಟ್ಟೆಯ ಬಿಳಿಭಾಗವನ್ನು ಬಳಸುವುದರಿಂದ ಸಣ್ಣ ಪ್ರಮಾಣದ ಹಸಿ ವಾಸನೆ ಬರಬಹುದು, ಇದು ಕೆಲವರಿಗೆ ಇಷ್ಟವಾಗದೇ ಇರಬಹುದು.

ಓದುಗರ ಗಮನಕ್ಕೆ: ಈ ಫೇಸ್‌ಪ್ಯಾಕ್‌ನ್ನು ನೇರವಾಗಿ ಮುಖಕ್ಕೆ ಹಚ್ಚುವ ಮೊದಲು ಕಿವಿಯ ಹಿಂಭಾಗ ಅಥವಾ ಕೈಯ ಮೇಲೆ ‘ಪ್ಯಾಚ್ ಟೆಸ್ಟ್’ (Patch Test) ಮಾಡಿ ಯಾವುದೇ ಅಲರ್ಜಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ನಂತರ ನಿಮ್ಮ ಮುಖಕ್ಕೆ ಹಂಚಿ ಆಗುವ ಪ್ರಯೋಜನೆ ಒಮ್ಮೆ ನೋಡಿ.

The post ಮುಖದ ಸುಕ್ಕುಗಳಿಗೆ ಇಲ್ಲಿದೆ ಮನೆಮದ್ದು: ಮಾವಿನ ಹಣ್ಣು ಮತ್ತು ಮೊಟ್ಟೆಯ ಫೇಸ್‌ಪ್ಯಾಕ್ ಮ್ಯಾಜಿಕ್! appeared first on Samyukta Karnataka.