Coconut water Archives - Samyukta Karnataka

ಬಿಸಿಲಿನಿಂದ ನಿಮ್ಮ ದೇಹವನ್ನ ಹೈಡ್ರೇಷನ್‌ನಲ್ಲಿ ಇರಿಸಲು ಈ ಪಾನಿಯ ಬಹಳ ಉತ್ತಮ, ಇಲ್ಲಿದೇ ಮಾಹಿತಿ..
ಬೆಂಗಳೂರು: ಬೇಸಿಗೆಯ ತಾಪಮಾನ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಜನರು ದೇಹವನ್ನು ತಂಪಾಗಿಸಲು ಮತ್ತು ಹೈಡ್ರೇಟ್‌ ಮಾಡಲು ವಿವಿಧ ಪಾನೀಯಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಈ ಪೈಕಿ ತೆಂಗಿನ ನೀರು ಮತ್ತು ನಿಂಬೆ ನೀರು ಹೆಚ್ಚು ಜನರಿಗೆ ಬೇಕೆನಿಸುವ ಪಾನಿಯ ಪದಾರ್ಥಗಳು. ಆದ್ರೆ ಯಾವುದು ಉತ್ತಮ ನಿಮ್ಮ ದೇಹಕ್ಕೆ ಎಷ್ಟು ಹೈಡ್ರೇಷನ್ ನೀಡುತ್ತದೆ ಎಂಬ ಪ್ರಶ್ನೆ ಇದೇ ಇದೆ.

ಹೀಗಾಗಿ ಈ ಸುಡು ಬಿಸಿಲಿನಿಂದ, ಬೇಯುವ ಬೇವರಿನಿಂದ ಜನರು ಹೊಟ್ಟೆಯನ್ನಾದರೂ ತಂಪಾಗಿಸೋಣ ಎಂದು ತೆಂಗಿನ ನೀರು ಮತ್ತು ನಿಂಬೆ ಹಣ್ಣಿನ ನೀರು ಸೇವಿಸೂದು ಸಹಜ. ಹೀರುವಾಗ ಇದರಲ್ಲಿ ನಮ್ಮ ದೇಹಕ್ಕೆ ಯಾವ ನೀರು ಹೇಗೆ ಕೆಲಸ ಮಾಡುತ್ತೆ ತಿಳಿಯುವುದು ಅವಶ್ಯ.

ತೆಂಗಿನ ನೀರಿನ ವಿಶೇಷತೆಗಳು:
ತೆಂಗಿನ ನೀರು ನೈಸರ್ಗಿಕ ಎಲೆಕ್ಟ್ರೋಲೈಟ್‌ಗಳಾದ ಪೊಟ್ಯಾಸಿಯಮ್‌, ಮೆಗ್ನೀಸಿಯಮ್‌ ಮತ್ತು ಸೋಡಿಯಮ್‌ಗಳನ್ನು ಹೊಂದಿದೆ. ಇವು ದೇಹದ ದ್ರವ ಸಮತೋಲನವನ್ನು ಕಾಪಾಡಲು, ಸ್ನಾಯುಗಳ ಕಾರ್ಯವನ್ನು ಬೆಂಬಲಿಸಲು ಮತ್ತು ವ್ಯಾಯಾಮದ ನಂತರ ಚೇತರಿಕೆಗೆ ಸಹಕಾರಿ. ಹೆಚ್ಚು ಬೆವರುವುದು ಅಥವಾ ಶಾರೀರಿಕ ಚಟುವಟಿಕೆಗಳ ನಂತರ ತೆಂಗಿನ ನೀರು ತಕ್ಷಣದ ಹೈಡ್ರೇಷನ್‌ ನೀಡುತ್ತದೆ. ಆದ್ರೆ ಇದರಲ್ಲಿರುವ ಹೆಚ್ಚಿನ ಪೊಟ್ಯಾಸಿಯಮ್‌ ಮೂತ್ರಪಿಂಡ ಸಮಸ್ಯೆ ಇರುವವರಿಗೆ ಹಾನಿಕಾರಕವಾಗಬಹುದು. ಹಾಗೇ ಸಕ್ಕರೆಯ ಪ್ರಮಾಣವೂ ಕೆಲವರಿಗೆ ಸಮಸ್ಯೆ ಉಂಟುಮಾಡಬಹುದು.

ನಿಂಬೆ ನೀರಿನ ಪ್ರಯೋಜನಗಳು:
ನಿಂಬೆ ನೀರು ವಿಟಮಿನ್ C, ಆಂಟಿಆಕ್ಸಿಡೆಂಟ್‌ಗಳು ಮತ್ತು ನೈಸರ್ಗಿಕ ಆಮ್ಲಗಳನ್ನು ಒದಗಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ದೇಹದ ಡಿಟಾಕ್ಸ್‌ಗೆ ಸಹಕಾರಿ ಮತ್ತು ದಿನನಿತ್ಯದ ಹೈಡ್ರೇಷನ್‌ಗೆ ಹಗುರವಾದ ಆಯ್ಕೆ. ನಿಂಬೆ ನೀರು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವುದರಿಂದ ತೂಕ ನಿಯಂತ್ರಣಕ್ಕೆ ಸಹಕಾರಿ.

ಯಾವುದು ಉತ್ತಮ ಗೊತ್ತಾ?:
ಎರಡೂ ಪಾನೀಯಗಳು ತಮ್ಮದೇ ಆದ ಪ್ರಯೋಜನಗಳನ್ನು ಹೊಂದಿವೆ. ಹೆಚ್ಚು ಶಾರೀರಿಕ ಚಟುವಟಿಕೆ, ವ್ಯಾಯಾಮ ಅಥವಾ ಬೆವರುವುದು ಹೆಚ್ಚಾದಾಗ ತೆಂಗಿನ ನೀರು ಉತ್ತಮ. ದಿನನಿತ್ಯದ ಹೈಡ್ರೇಷನ್‌, ಜೀರ್ಣಕ್ರಿಯೆ ಬೆಂಬಲ ಮತ್ತು ತೂಕ ನಿಯಂತ್ರಣಕ್ಕಾಗಿ ನಿಂಬೆ ನೀರು ಸೂಕ್ತ.

ಹೈಡ್ರೇಷನ್‌ಗಾಗಿ ಯಾವ ಪಾನೀಯವನ್ನು ಆಯ್ಕೆ ಮಾಡಬೇಕು ಎಂಬುದು ವ್ಯಕ್ತಿಯ ಆರೋಗ್ಯ ಸ್ಥಿತಿ ಮತ್ತು ಜೀವನಶೈಲಿಯ ಮೇಲೆ ಅವಲಂಬಿತವಾಗಿದೆ. ಸಮತೋಲಿತ ಪೋಷಣೆಯೊಂದಿಗೆ ಹೈಡ್ರೇಷನ್‌ ಪೂರಕವಾಗುತ್ತದೆ. ಆದ್ದರಿಂದ ತೆಂಗಿನ ನೀರು ಮತ್ತು ನಿಂಬೆ ನೀರನ್ನು ಸಮತೋಲನದಿಂದ ಬಳಸುವುದು ಉತ್ತಮ.

ನಿಮ್ಮ ದಿನನಿತ್ಯದ ಹೈಡ್ರೇಷನ್‌ಗಾಗಿ ನೀವು ಯಾವದನ್ನು ಹೆಚ್ಚು ಬಳಸುತ್ತೀರಿ, ತೆಂಗಿನ ನೀರಾ ಅಥವಾ ನಿಂಬೆ ನೀರಾ?

The post ಬಿಸಿಲಿನಿಂದ ನಿಮ್ಮ ದೇಹವನ್ನ ಹೈಡ್ರೇಷನ್‌ನಲ್ಲಿ ಇರಿಸಲು ಈ ಪಾನಿಯ ಬಹಳ ಉತ್ತಮ, ಇಲ್ಲಿದೇ ಮಾಹಿತಿ.. appeared first on Samyukta Karnataka.