Brinda Acharya Archives - Samyukta Karnataka

ನಿರೂಪ್‌ ಭಂಡಾರಿ ನಟನೆಯ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಟೀಸರ್‌ ರಿಲೀಸ್‌: ಶಿವಣ್ಣ, ಸಾಯಿಕುಮಾರ್‌ ಬಲ
ಬೆಂಗಳೂರು: ‘ರಂಗಿತರಂಗ’ ಖ್ಯಾತಿಯ ನಟ ನಿರೂಪ್‌ ಭಂಡಾರಿ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಸಿನಿಮಾದ ಟೀಸರ್‌ ಅಧಿಕೃತವಾಗಿ ಬಿಡುಗಡೆಯಾಗಿದೆ. ತೀರ್ಥಹಳ್ಳಿ ಸೇರಿದಂತೆ ಸುಂದರ ತಾಣಗಳಲ್ಲಿ ಅದ್ಧೂರಿಯಾಗಿ ಚಿತ್ರೀಕರಣಗೊಂಡಿರುವ ಈ ಚಿತ್ರದ ಟೀಸರ್‌ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ವಿಶೇಷವೆಂದರೆ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರು ಚಿತ್ರದಲ್ಲಿ ಮಹತ್ವದ ಅತಿಥಿ ಪಾತ್ರದಲ್ಲಿ ನಟಿಸುವುದರ ಜೊತೆಗೆ ಟೀಸರ್‌ಗೆ ಧ್ವನಿ ನೀಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.

ಚಿತ್ರದಲ್ಲಿ ನಾಯಕನ ತಂದೆ ‘ಹರಿಶ್ಚಂದ್ರ’ ಪಾತ್ರದಲ್ಲಿ ನಟಿಸಿರುವ ಹಿರಿಯ ನಟ ಸಾಯಿಕುಮಾರ್ ಮಾತನಾಡಿ, “ರಂಗಿತರಂಗ ನಂತರ ಮತ್ತೆ ನಿರೂಪ್ ಜೊತೆ ನಟಿಸುತ್ತಿರುವುದು ಖುಷಿ ತಂದಿದೆ. ಶಿವಣ್ಣ ಅವರ ಉಪಸ್ಥಿತಿ ಸಿನಿಮಾಗೆ ದೊಡ್ಡ ಶಕ್ತಿ ತಂದಿದೆ” ಎಂದರು. ನಾಯಕ ನಿರೂಪ್ ಭಂಡಾರಿ ಮಾತನಾಡಿ, “ಈ ಸಿನಿಮಾಗಾಗಿ ಎರಡು ವರ್ಷ ಮೀಸಲಿಟ್ಟಿದ್ದು, ಸ್ವತಃ ಚಿತ್ರಕಥೆ ತಿದ್ದಿ ತೀಡಿದ್ದೇನೆ. ಶಿವಣ್ಣ ಅನಾರೋಗ್ಯದಲ್ಲಿದ್ದಾಗಲೂ ತೋರಿಸಿದ ಬದ್ಧತೆ ಮತ್ತು ಉತ್ಸಾಹ ಅದ್ಭುತ” ಎಂದು ಸ್ಮರಿಸಿದರು.

ಚಿತ್ರದ ನಾಯಕಿಯರಾದ ಬೃಂದಾ ಆಚಾರ್ಯ ಮತ್ತು ಅಂಕಿತಾ ಅಮರ್ ತಮ್ಮ ಅನುಭವ ಹಂಚಿಕೊಂಡರು. ಪತ್ರಕರ್ತೆಯಾಗಿ ನಟಿಸಿರುವ ಅಂಕಿತಾ, “ಸಿನಿಮಾ ಮನರಂಜನೆಯ ಜೊತೆಗೆ ತಂದೆ-ತಾಯಿಯ ಪ್ರೀತಿ ಹಾಗೂ ಸಂಸ್ಕಾರದ ಮಹತ್ವ ಸಾರುತ್ತದೆ” ಎಂದರು. ‘ಅಂಕಿತ್ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಅಂಕಿತ್ ಸೋನಿಗಾರ ನಿರ್ಮಿಸಿರುವ ಈ ಚಿತ್ರಕ್ಕೆ ಸಚಿನ್ ವಾಲಿ ನಿರ್ದೇಶನ, ಸಚಿನ್ ಬಸ್ರೂರು ಸಂಗೀತ ಹಾಗೂ ಸಂದೀಪ್ ವಲ್ಲೂರಿ ಛಾಯಾಗ್ರಹಣವಿದೆ. ಸ್ವಾತಿ ಗುರುದತ್, ಎಂ.ಕೆ. ಮಠ ಸೇರಿದಂತೆ ಹಲವು ಕಲಾವಿದರು ನಟಿಸಿರುವ ಈ ಕೌಟುಂಬಿಕ ಚಿತ್ರವು 2027ರ ಜನವರಿ 22ರಂದು ತೆರೆಕಾಣಲಿದೆ.

The post ನಿರೂಪ್‌ ಭಂಡಾರಿ ನಟನೆಯ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಟೀಸರ್‌ ರಿಲೀಸ್‌: ಶಿವಣ್ಣ, ಸಾಯಿಕುಮಾರ್‌ ಬಲ appeared first on Samyukta Karnataka.