Bollywoodcinema Archives - Samyukta Karnataka

‘ಹನುಮಾನ್ ಅಂಶ’ ರಿಲೀಸ್ ಡೇಟ್ ಚೇಂಜ್
ಮುಂಬೈ: ಬಹುನಿರೀಕ್ಷಿತ ಪೌರಾಣಿಕ ಕಥಾಹಂದರದ ‘ಹನುಮಾನ್ ಅಂಶ’ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಈ ಚಿತ್ರವು ಈಗ 2026ರ ಆಗಸ್ಟ್ 7ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಚಿತ್ರವು ಈ ಹಿಂದೆ 2026ರ ಜುಲೈ 31 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರತಂಡವು ಚಿತ್ರದ ಬಿಡುಗಡೆಯನ್ನು ಕೆಲವೇ ದಿನಗಳ ಕಾಲ ಮುಂದೂಡಿದ್ದು, ಹೊಸ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ

ಚಿತ್ರದ ಬಿಡುಗಡೆ ದಿನಾಂಕದೊಂದಿಗೆ ಪರಿಷ್ಕೃತ ಟ್ರೇಲರ್‌ನ್ನೂ ಚಿತ್ರತಂಡ ಅನಾವರಣಗೊಳಿಸಿದೆ. ಪ್ರೇಕ್ಷಕರು ನಿರ್ದೇಶಕರು ಕಲ್ಪಿಸಿಕೊಂಡ ರೀತಿಯಲ್ಲೇ ಚಿತ್ರವನ್ನು ಅನುಭವಿಸುವಂತೆ ಮಾಡಲು ಕೆಲವು ಸಣ್ಣ ತಾಂತ್ರಿಕ ಮತ್ತು ನಿರೂಪಣಾ ಪರಿಷ್ಕರಣೆಗಳನ್ನು ಮಾಡಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಬಹುನಿರೀಕ್ಷಿತ ಪೌರಾಣಿಕ ಕಥಾಹಂದರದ 'ಹನುಮಾನ್ ಅಂಶ' ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಈ ಚಿತ್ರವು  ಹಿಂದೆ 2026ರ ಜುಲೈ 31 ರಂದು ಬಿಡುಗಡೆಯಾಗಬೇಕಿತ್ತು.  ಈಗ 2026ರ ಆಗಸ್ಟ್ 7ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.https://t.co/qFq27vv7VB pic.twitter.com/yWum8MUyps
— Samyukta Karnataka (@SamyuktaKarnatk) July 31, 2026

ಆಯ್ದ ಪ್ರದರ್ಶನಗಳಲ್ಲಿ ಉತ್ತಮ ಪ್ರತಿಕ್ರಿಯೆ : ಚಿತ್ರ ಬಿಡುಗಡೆಯ ಮುನ್ನ ಆಯ್ದ ಪ್ರದರ್ಶನಗಳನ್ನು (Preview Screenings) ಆಯೋಜಿಸಲಾಗಿದ್ದು, ಚಿತ್ರಕ್ಕೆ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಕಥೆ, ದೃಶ್ಯ ವೈಭವ ಹಾಗೂ ಭಾವನಾತ್ಮಕ ನಿರೂಪಣೆಗೆ ಸಿನಿ ವಲಯದ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಣ್ಯರ ಬೆಂಬಲ : ‘ಹನುಮಾನ್ ಅಂಶ’ ಚಿತ್ರಕ್ಕೆ ಕನ್ನಡದ ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ, ತೆಲುಗಿನ ನಟ ಆದಿವಿ ಶೇಷ್, ನಟಿ ಪ್ರಣಿತಾ ಸುಭಾಷ್, ನಿರ್ದೇಶಕ ಓಂ ರಾವತ್, ಖ್ಯಾತ ನಿರ್ಮಾಪಕ ಆನಂದ್ ಎಲ್. ರೈ, ನಿರ್ದೇಶಕ ಆನಂದ್ ತಿವಾರಿ, ಗೀತರಚನೆಕಾರ ಮನೋಜ್ ಮುಂತಶೀರ್, ನಟಿ ಮೀರಾ ಚೋಪ್ರಾ ಸೇರಿದಂತೆ ಹಲವು ಸಿನಿಮಾ ಗಣ್ಯರು ಶುಭ ಹಾರೈಸಿದ್ದು, ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಟ-ನಟಿಯರ ಬಳಗ : SWAMBHU Media Network ಸಂಸ್ಥೆಯ ಪ್ರಸ್ತುತಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಶೋಭಿನಾವ್ ಸತ್ಯ, ವಿಹಾನ್ ಶೆಡ್ಜ್, ಚಂದನ್ ಕೆ. ಆನಂದ್, ಪೂರ್ಣಿಮಾ ತಿವಾರಿ, ಅನಿಲ್ ರಸ್ತೋಗಿ ಹಾಗೂ ಗುಲ್ಶನ್ ಪಾಂಡೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರವನ್ನು ವಿಶಾಲ್ ಚತುರ್ವೇದಿ ಕಥೆ ಬರೆದು ನಿರ್ದೇಶಿಸಿದ್ದು, ರಾಗಿಣಿ ಎಸ್., ನಮ್ರತಾ ಜಿ. ಸಿಂಗ್, ಅನುಪ್ರಿಯಾ ಎ. ನಾಗರ್ ಹಾಗೂ ವಿಶಾಲ್ ಚತುರ್ವೇದಿ ನಿರ್ಮಾಣ ಮಾಡಿದ್ದಾರೆ.

ಸಂಗೀತ ಮತ್ತು ವಿತರಣೆ : ಚಿತ್ರದ ಸಂಗೀತವನ್ನು ಟೈಮ್ಸ್ ಮ್ಯೂಸಿಕ್ ಬಿಡುಗಡೆ ಮಾಡುತ್ತಿದ್ದು, ದೇಶಾದ್ಯಂತ ಸಿನೆಪೊಲಿಸ್ ಇಂಡಿಯಾ ಚಿತ್ರದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಪೌರಾಣಿಕ ಕಥಾಹಂದರ, ಆಧುನಿಕ ತಾಂತ್ರಿಕ ನಿರೂಪಣೆ ಮತ್ತು ದೃಶ್ಯ ವೈಭವದೊಂದಿಗೆ ಮೂಡಿಬಂದಿರುವ ‘ಹನುಮಾನ್ ಅಂಶ’ ಚಿತ್ರದ ಬಗ್ಗೆ ಈಗಾಗಲೇ ಸಿನಿ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದ್ದು, ಆಗಸ್ಟ್ 7ರಂದು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ದೊರೆಯಲಿದೆ ಎಂಬ ಕುತೂಹಲ ಹೆಚ್ಚಿದೆ.

ಈ ಚಲನಚಿತ್ರವು ಕೇವಲ ಕಾಲ್ಪನಿಕ ಕಥೆಯಲ್ಲ, ಇದು ಆಧುನಿಕ ಭಾರತದ ಅತ್ಯಂತ ಪ್ರಭಾವಶಾಲಿ ಸಂತ ನೀಬ್ ಕರೋರಿ ಬಾಬಾ ಅವರ ಯೋಗ ಮತ್ತು ಆಧ್ಯಾತ್ಮಿಕ ಪಯಣವನ್ನು ಆಧರಿಸಿದೆ.

ಈ ಚಲನಚಿತ್ರವು ಒಬ್ಬ ಸಾಮಾನ್ಯ ಯುವಕ ಲಕ್ಷ್ಮಣ ನಾರಾಯಣ ಶರ್ಮಾ (ಬಾಬಾ ಅವರ ಪೂರ್ವಾಶ್ರಮದ ಹೆಸರು) ಹೇಗೆ ಎಲ್ಲವನ್ನೂ ತ್ಯಜಿಸಿ, ಹನುಮಂತನ ಪರಮ ಭಕ್ತನಾಗಿ, ಪವಾಡ ಪುರುಷನಾಗುತ್ತಾನೆ ಎಂಬುದನ್ನು ತೋರಿಸುತ್ತದೆ. “ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ, ದೇವರನ್ನು ಸ್ಮರಿಸಿ” ಎಂಬುದು ಚಿತ್ರದ ಮುಖ್ಯ ಸಂದೇಶವಾಗಿದೆ.

ಕಥಾಹಂದರ: ತಾಯಿಯ ಮರಣದ ನಂತರ ತೀವ್ರ ದುಃಖಕ್ಕೊಳಗಾಗುವ ಒಬ್ಬ ಹುಡುಗ, ದೇವರನ್ನು ಹುಡುಕುತ್ತಾ ಕಾಡು, ಮೇಡು, ನದಿ, ಗ್ರಾಮಗಳನ್ನು ಅಲೆಯುವ ಆಧ್ಯಾತ್ಮಿಕ ಪ್ರಯಾಣವೇ ಈ ಸಿನಿಮಾ. ಆತ ಮುಂದೆ ಪ್ರಪಂಚದಿಂದ ಓಡಿಹೋಗುವ ಬದಲು, ಜಗತ್ತಿನ ಸೇವೆಯಲ್ಲೇ ದೇವರನ್ನು ಕಾಣಬಹುದು ಎಂದು ಅರಿತುಕೊಂಡು ‘ನೀಬ್ ಕರೋರಿ ಬಾಬಾ’ ಆಗಿ ಬದಲಾಗುತ್ತಾನೆ.

ಪ್ರತಿದಿನದ ಟ್ರಾಫಿಕ್‌ ಒತ್ತಡಕ್ಕೆ ಎಚ್ಚರ: ಹೃದಯದ ಆರೋಗ್ಯದ ಬಗ್ಗೆ ವೈದ್ಯರ ಮಹತ್ವದ ಸಲಹೆ

SIR ಏಕಪಕ್ಷೀಯ ನಿರ್ಧಾರವಲ್ಲ: ಚುನಾವಣಾ ಆಯೋಗದ ಮಹತ್ವದ ಸ್ಪಷ್ಟನೆ – ಹಲವೆಡೆ ಅವಧಿ ವಿಸ್ತರಣೆ

ಹರಿಹರ ಮಠದ ₹10 ಕೋಟಿ ಅನುದಾನ ದುರುಪಯೋಗ ಆರೋಪ: ತನಿಖೆಗೆ ರಾಜ್ಯಪಾಲರ ಸೂಚನೆ

ಬೃಹತ್ ಲಸಿಕಾ ಅಭಿಯಾನ: ದಡಾರ-ರುಬೆಲ್ಲಾ ತಡೆಗೆ ಬಾಂಗ್ಲಾದೇಶದಲ್ಲಿ 34 ಲಕ್ಷ ಮಕ್ಕಳಿಗೆ ಲಸಿಕೆ

ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

The post ‘ಹನುಮಾನ್ ಅಂಶ’  ರಿಲೀಸ್ ಡೇಟ್ ಚೇಂಜ್ appeared first on Samyukta Karnataka.

‘Ohh My Dog’ ಚಿತ್ರದ ಮೊದಲ ಹಾಡು ‘Dharma’ ಬಿಡುಗಡೆ
ಮುಂಬೈ: ‘OMG 2’ ಚಿತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದ ನಿರ್ದೇಶಕ ಅಮಿತ್ ರೈ ಇದೀಗ ವಿಭಿನ್ನ ಕಥಾಹಂದರದೊಂದಿಗೆ ‘Ohh My Dog’ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಮೊದಲ ಹಾಡು ‘Dharma’ ಬಿಡುಗಡೆಯಾಗಿದ್ದು, ಸಿನಿಮಾ ಕುರಿತ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಹಾಡು ಟಿಪ್ಸ್ ಮ್ಯೂಸಿಕ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಾಗಿದೆ.

‘Ohh My Dog’ ಕೇವಲ ಮನರಂಜನೆಯ ಸಿನಿಮಾ ಮಾತ್ರವಲ್ಲದೆ, ಮನುಷ್ಯ ಮತ್ತು ನಾಯಿಯ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಕೇಂದ್ರವಾಗಿಟ್ಟುಕೊಂಡ ಕಥೆಯಾಗಿದೆ. ಅಮಿತ್ ರೈ ಅವರೇ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಪವನ್ ಮಲ್ಹೋತ್ರಾ, ರಾಜೇಶ್ ಕುಮಾರ್, ಗೀತಾ ಅಗರ್ವಾಲ್ ಶರ್ಮಾ, ಶ್ರೇಧರ್ ದುಬೆ ಹಾಗೂ ಮಾಹಿ ರೈ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

‘Dharma’ ಹಾಡಿನ ಮೂಲಕ ಹೊಸ ನಿರೀಕ್ಷೆ : ಚಿತ್ರದ ಮೊದಲ ಹಾಡು ‘Dharma’ ಬಿಡುಗಡೆಯಾಗಿದ್ದು, ಚಿತ್ರದ ಭಾವನಾತ್ಮಕ ಅಂಶಗಳಿಗೆ ಮುನ್ನೋಟ ನೀಡುತ್ತಿದೆ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ನಂಬಿಕೆ, ಪ್ರೀತಿ ಹಾಗೂ ನಿಷ್ಠೆಯನ್ನು ಸಿನಿಮಾದ ಪ್ರಮುಖ ಅಂಶಗಳಾಗಿ ಕಟ್ಟಿಕೊಡಲಾಗಿದೆ.

ನಿರ್ದೇಶಕ ಅಮಿತ್ ರೈ ಅವರ ಪ್ರಕಾರ, ನಾಯಿಯು ಮನುಷ್ಯನನ್ನು ಆಯ್ಕೆ ಮಾಡಿಕೊಳ್ಳುವಂತಹ ವಿಶಿಷ್ಟ ಬಾಂಧವ್ಯವನ್ನು ಈ ಕಥೆ ಅನ್ವೇಷಿಸುತ್ತದೆ. ಮಾನವ ಮತ್ತು ನಾಯಿಯ ಸಂಬಂಧವು ಜೀವನದ ಮಿತಿಗಳನ್ನು ಮೀರುವಷ್ಟು ಆಳವಾದದ್ದು ಎಂಬ ಕಲ್ಪನೆ ಚಿತ್ರದ ಪ್ರಮುಖ ಪ್ರೇರಣೆಯಾಗಿದೆ.

‘OMG 2’ ಬಳಿಕ ವಿಭಿನ್ನ ಕಥೆ : ‘OMG 2’ ನಂತರ ಅಮಿತ್ ರೈ ದೊಡ್ಡ ಬಜೆಟ್‌ನ ಸ್ಟಾರ್‌ಕೇಂದ್ರಿತ ಚಿತ್ರ ಮಾಡುವ ಅವಕಾಶ ಹೊಂದಿದ್ದರೂ, ಅದಕ್ಕಿಂತ ವಿಭಿನ್ನವಾಗಿ ‘Ohh My Dog’ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಥೆಯ ಶಕ್ತಿಯೇ ಸಿನಿಮಾ ಮಾಡುವ ತಮ್ಮ ಪ್ರಮುಖ ಕಾರಣ ಎಂದು ಅವರು ಹೇಳಿರುವುದು ಗಮನ ಸೆಳೆದಿದೆ.

ಚಿತ್ರದಲ್ಲಿ ಪಂಕಜ್ ತ್ರಿಪಾಠಿ ಕೂಡ ವಿಶೇಷ ಆಸಕ್ತಿಯಿಂದ ಭಾಗಿಯಾಗಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಅವರು ಸಂಭಾವನೆ ಪಡೆಯದೇ ಕೆಲಸ ಮಾಡಿದ್ದಾರೆ ಎಂದು ನಿರ್ದೇಶಕ ಅಮಿತ್ ರೈ ಈ ಹಿಂದೆ ಬಹಿರಂಗಪಡಿಸಿದ್ದರು. ಕಥೆಯ ಮೇಲಿನ ನಂಬಿಕೆ ಮತ್ತು ನಿರ್ದೇಶಕರೊಂದಿಗಿನ ಸ್ನೇಹವೇ ಇದಕ್ಕೆ ಕಾರಣ ಎಂದು ಪಂಕಜ್ ತ್ರಿಪಾಠಿ ವಿವರಿಸಿದ್ದರು.

ಆಗಸ್ಟ್ 7ಕ್ಕೆ ಚಿತ್ರಮಂದಿರಕ್ಕೆ : ‘Ohh My Dog’ ಚಿತ್ರವು ಆರಂಭದಲ್ಲಿ ಜುಲೈ 31, 2026ರಂದು ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರತಂಡ ಇದೀಗ ಬಿಡುಗಡೆಯನ್ನು ಒಂದು ವಾರ ಮುಂದೂಡಿ ಆಗಸ್ಟ್ 7, 2026ಕ್ಕೆ ನಿಗದಿಪಡಿಸಿದೆ. ದೊಡ್ಡ ಸಿನಿಮಾಗಳೊಂದಿಗೆ ಏಕಕಾಲದಲ್ಲಿ ಬಿಡುಗಡೆಯಾಗುವುದರಿಂದ ಸಿಗಬಹುದಾದ ಕಡಿಮೆ ಸ್ಕ್ರೀನ್‌ಗಳ ಹಿನ್ನೆಲೆಯಲ್ಲಿ ಬಿಡುಗಡೆ ದಿನಾಂಕ ಬದಲಾಯಿಸಲಾಗಿದೆ ಎಂದು ವರದಿಯಾಗಿದೆ.

ಚಿತ್ರವು ಈಗಾಗಲೇ ಸೆನ್ಸಾರ್ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿದ್ದು, CBFC ಯಿಂದ U/A ಪ್ರಮಾಣಪತ್ರ ಪಡೆದಿದೆ. ಪ್ರಮಾಣಪತ್ರ ನೀಡುವ ಮೊದಲು ಕೆಲವು ಬದಲಾವಣೆಗಳನ್ನು ಮಂಡಳಿ ಸೂಚಿಸಿತ್ತು ಎಂದು ವರದಿಯಾಗಿದೆ.

ಹೀಗಾಗಿ ‘Dharma’ ಹಾಡಿನ ಬಿಡುಗಡೆಯೊಂದಿಗೆ ಚಿತ್ರದ ಪ್ರಚಾರಕ್ಕೆ ಮತ್ತಷ್ಟು ವೇಗ ಸಿಕ್ಕಿದ್ದು, ಆಗಸ್ಟ್ 7ರಂದು ‘Ohh My Dog’ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

ಪ್ರತಿದಿನದ ಟ್ರಾಫಿಕ್‌ ಒತ್ತಡಕ್ಕೆ ಎಚ್ಚರ: ಹೃದಯದ ಆರೋಗ್ಯದ ಬಗ್ಗೆ ವೈದ್ಯರ ಮಹತ್ವದ ಸಲಹೆ

SIR ಏಕಪಕ್ಷೀಯ ನಿರ್ಧಾರವಲ್ಲ: ಚುನಾವಣಾ ಆಯೋಗದ ಮಹತ್ವದ ಸ್ಪಷ್ಟನೆ – ಹಲವೆಡೆ ಅವಧಿ ವಿಸ್ತರಣೆ

ಹರಿಹರ ಮಠದ ₹10 ಕೋಟಿ ಅನುದಾನ ದುರುಪಯೋಗ ಆರೋಪ: ತನಿಖೆಗೆ ರಾಜ್ಯಪಾಲರ ಸೂಚನೆ

ಬೃಹತ್ ಲಸಿಕಾ ಅಭಿಯಾನ: ದಡಾರ-ರುಬೆಲ್ಲಾ ತಡೆಗೆ ಬಾಂಗ್ಲಾದೇಶದಲ್ಲಿ 34 ಲಕ್ಷ ಮಕ್ಕಳಿಗೆ ಲಸಿಕೆ

ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

The post ‘Ohh My Dog’ ಚಿತ್ರದ ಮೊದಲ ಹಾಡು ‘Dharma’ ಬಿಡುಗಡೆ appeared first on Samyukta Karnataka.

ಆಮೀರ್ ಖಾನ್‌ಗೆ ಮೂರನೇ ಬಾರಿಗೆ ಒಲಿದ ಭಾಗ್ಯ: ಬೆಂಗಳೂರಿನ ವೆಲ್ನೆಸ್ ಉದ್ಯಮಿ ಗೌರಿ ಸ್ಪ್ರಾಟ್ ಜೊತೆ ಜುಲೈನಲ್ಲಿ ಮದುವೆ!
ಮುಂಬೈ: ಬಾಲಿವುಡ್‌ನ ʻಮಿಸ್ಟರ್‌ ಪರ್ಫೆಕ್ಟ್‌ಶನಿಸ್ಟ್‌ʼ ಎಂದೇ ಖ್ಯಾತರಾಗಿರುವ ನಟ ಆಮೀರ್‌ ಖಾನ್‌ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ತಮ್ಮ ಮದುವೆಯ ವದಂತಿಗಳಿಗೆ ಸ್ವತಃ ಆಮೀರ್ ಖಾನ್ ಇದೀಗ‌ ಅಧಿಕೃತ ಮುದ್ರೆ ಒತ್ತಿದ್ದಾರೆ. ಬೆಂಗಳೂರು ಮೂಲದ ವೆಲ್ನೆಸ್‌ ಉದ್ಯಮಿ ಗೌರಿ ಸ್ಪ್ರಾಟ್‌ ಅವರೊಂದಿಗೆ ಜುಲೈ 5ರಂದು ಅತ್ಯಂತ ಆಪ್ತರ ಸಮ್ಮುಖದಲ್ಲಿ ವಿವಾಹವಾಗುತ್ತಿರುವುದಾಗಿ ನಟ ಖಚಿತಪಡಿಸಿದ್ದಾರೆ.

ಸದ್ಯ ಅಮೆರಿಕ ಪ್ರವಾಸದಲ್ಲಿರುವ ಆಮೀರ್‌ ಖಾನ್‌, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. “ನನ್ನ ಮದುವೆಯ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳು ಸಂಪೂರ್ಣ ನಿಜ. ಜುಲೈ 5ರಂದು ನಮ್ಮ ವಿವಾಹ ನಡೆಯಲಿದೆ” ಎಂದು ಹೇಳುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಹಾಗೂ ಬಾಲಿವುಡ್‌ ವಲಯದಲ್ಲಿದ್ದ ತೀವ್ರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಈ ಹಿಂದೆ ಮದುವೆಯ ಬಗ್ಗೆ ಭಿನ್ನ ನಿಲುವು ಹೊಂದಿದ್ದ ಆಮೀರ್, “ತಾವಿಬ್ಬರೂ ಹೊಸದಾಗಿ ಖರೀದಿಸಿದ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದು, ಸದ್ಯಕ್ಕೆ ಮದುವೆ ತಮ್ಮ ಆದ್ಯತೆಯಲ್ಲ” ಎಂದು ಹೇಳಿದ್ದರು. ಈಗ ಒಮ್ಮಿಂದೊಮ್ಮೆಲೇ ನಿರ್ಧಾರ ಬದಲಾದ ಕುರಿತು ಉತ್ತರಿಸಿ, “ನಾನು ಹಿಂದೆ ಹಾಗೆ ಹೇಳಿದ್ದು ನಿಜ. ಆದ್ರೆ ಈಗ ನಾವಿಬ್ಬರೂ ನಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ನಮಗೆ ಅನಿಸುತ್ತಿದೆ. ಪ್ರಸ್ತುತ ನಾನು ಮಾನಸಿಕವಾಗಿ ಶಾಂತಿಯಿಂದ ಇದ್ದೇನೆ. ಗೌರಿ ಮತ್ತು ನಾನು ಒಬ್ಬರನ್ನೊಬ್ಬರು ತುಂಬಾ ಅರ್ಥ ಮಾಡಿಕೊಂಡಿದ್ದೇವೆ” ಎಂದು ಜೀವನದ ಹೊಸ ಅಧ್ಯಾಯದ ಕುರಿತು ಮಾತನಾಡಿದ್ದಾರೆ.

ಆಮೀರ್‌ ಖಾನ್‌ ಮನಗೆದ್ದ ಗೌರಿ ಸ್ಪ್ರಾಟ್‌ ಮೂಲತಃ ಬೆಂಗಳೂರಿನವರಾಗಿದ್ದು, ವೆಲ್ನೆಸ್‌ ಮತ್ತು ಬ್ಯೂಟಿ ಉದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ ತಮ್ಮ 60ನೇ ವರ್ಷದ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಆಮೀರ್‌ ಖಾನ್‌, ಗೌರಿನ್ನು ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದ್ದರು. ಸದ್ಯ ಈ ಜೋಡಿಯ ಮದುವೆ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

The post ಆಮೀರ್ ಖಾನ್‌ಗೆ ಮೂರನೇ ಬಾರಿಗೆ ಒಲಿದ ಭಾಗ್ಯ: ಬೆಂಗಳೂರಿನ ವೆಲ್ನೆಸ್ ಉದ್ಯಮಿ ಗೌರಿ ಸ್ಪ್ರಾಟ್ ಜೊತೆ ಜುಲೈನಲ್ಲಿ ಮದುವೆ! appeared first on Samyukta Karnataka.

ಕಾನ್ ರೆಡ್ ಕಾರ್ಪೆಟ್‌ನಲ್ಲಿ ಐಶ್ವರ್ಯಾ ರೈ ಮ್ಯಾಜಿಕ್: ಗೌನ್ ಧರಿಸಿ ಜಾಗತಿಕ ಗಮನ ಸೆಳೆದ ವಿಶ್ವ ಸುಂದರಿ!
ಕಾನ್ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್‌ ಮೇಲೆ ಭಾರತೀಯ ಚಿತ್ರರಂಗದ ದಿವ್ಯ ಸೌಂದರ್ಯ ಐಶ್ವರ್ಯಾ ರೈ ಬಚ್ಚನ್, ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಈ ಬಾರಿ ಕಾನ್ ಅಂಗಳಕ್ಕೆ ಬರುವುದಿಲ್ಲ ಎಂಬ ವದಂತಿಗಳಿಗೆ ಬ್ರೇಕ್ ಹಾಕಿ, ಲೊರಿಯಲ್ ಪ್ಯಾರಿಸ್ ಬ್ರ್ಯಾಂಡ್ ರಾಯಭಾರಿಯಾಗಿ ಅದ್ಧೂರಿ ಎಂಟ್ರಿ ಕೊಟ್ಟಿದ್ದಾರೆ. ಐಶ್ವರ್ಯಾ ರೈ ಧರಿಸಿದ್ದ ವಿಶೇಷ ಗೌನ್ ಈಗ ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ.

ಖ್ಯಾತ ಭಾರತೀಯ ಫ್ಯಾಷನ್ ಡಿಸೈನರ್ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ ಈ ಕೌಚರ್ ಗೌನ್‌ಗೆ ‘ಲ್ಯೂಮಿನಾರಾ’ (Luminara) ಎಂದು ಹೆಸರಿಡಲಾಗಿದೆ. ಸಮುದ್ರದ ನೀಲಿ ಬಣ್ಣವನ್ನು ಹೋಲುವ ಈ ಉಡುಪನ್ನು, ಪ್ರಕೃತಿಯ ವಿನ್ಯಾಸಗಳಿಂದ ಪ್ರೇರಿತವಾದ ‘ಬಯೋಮಿಮಿಕ್ರಿ’ ಶೈಲಿಯಲ್ಲಿ ರೂಪಿಸಲಾಗಿದೆ. ಗೌನ್‌ನ ಭುಜದ ಭಾಗದಲ್ಲಿದ್ದ ರೆಕ್ಕೆಗಳ ವಿನ್ಯಾಸವು ನಟಿ ಐಶ್ವರ್ಯಾಗೆ ಆಕಾಶದ ದೇವತೆಯಂತಹ ವಿಶಿಷ್ಟ ಲುಕ್ ನೀಡಿತ್ತು.

ಗೌನ್‌ನ ವಿಶೇಷತೆಗಳು: ನಟಿ ಧರಿಸಿರು ಗೌನ್‌ನನ್ನು ತಯಾರಿಸಲು ಗರಿಷ್ಠ 1,500 ಗಂಟೆಗಳ ಪರಿಶ್ರಮ ಈ ಉಡುಪು ತೆಗೆದುಕೊಡಿದೆ. ಹಾಗೇ ಅತ್ಯಂತ ಜಾಗರೂಕತೆಯಿಂದ ಮಾನವ ಶ್ರಮದ ಮೂಲಕ ಇದನ್ನು ಸಿದ್ಧಪಡಿಸಲಾಗಿದೆ.

ಕ್ರಿಸ್ಟಲ್ ವೇನ್ ಎಂಬ್ರಾಯ್ಡರಿ: ಸಾವಿರಾರು ಹೊಳೆಯುವ ಕ್ರಿಸ್ಟಲ್ ಹರಳುಗಳನ್ನು ಬಳಸಲಾಗಿದ್ದು, ಐಶ್ವರ್ಯಾ ಪ್ರತಿ ಹೆಜ್ಜೆಯಲ್ಲೂ ಇವು ಬೆಳಕನ್ನು ಪ್ರತಿಫಲಿಸಿ ಮಿನುಗುತ್ತಿದ್ದವು ಎನ್ನುವಂತೆ ಕಾಣುತಿತ್ತು.

ಈ ಉಡುಪು ವಿನ್ಯಾಸದ ಉದ್ದೇಶ: ಬೆಳಕನ್ನು ಶಕ್ತಿ, ಚಲನೆ ಮತ್ತು ರೂಪಾಂತರದ ಸಂಕೇತವಾಗಿ ಬಳಸಿ ನಟಿ ಸುತ್ತ ಒಂದು ವಿಶಿಷ್ಟ ಶಕ್ತಿಯ ವಲಯವನ್ನು ಸೃಷ್ಟಿಸುವುದು ಡಿಸೈನರ್ ಉದ್ದೇಶವಾಗಿತ್ತು.

ಲೊರಿಯಲ್ ಪ್ಯಾರಿಸ್ ಸಂಸ್ಥೆಯ ಪ್ರಕಾರ, ಐಶ್ವರ್ಯಾ ಸೌಂದರ್ಯವನ್ನು ಈ ಬಾರಿ ‘ರಾಯಲ್ ಸಫೈರ್’ ಪರಿಕಲ್ಪನೆಯಡಿಯಲ್ಲಿ ಬಿಂಬಿಸಲಾಗಿತ್ತು. ಕ್ಲಾಸಿಕ್ ಗ್ಲಾಮರ್ ಜೊತೆಗೆ ಕಣ್ಣುಗಳಿಗೆ ನಿಖರವಾದ ಲೈನರ್ ಮತ್ತು ದಟ್ಟವಾದ ಮಸ್ಕರಾ ಬಳಸಿ ಆಕರ್ಷಕ ಲುಕ್ ನೀಡಲಾಗಿತ್ತು.

ನೀಲಿ ಬಣ್ಣದ ಗೌನ್‌ಗೆ ತದ್ವಿರುದ್ಧವಾಗಿ ಕೆಂಪು ಮಿಶ್ರಿತ ಕಂದು ಬಣ್ಣದ ಸ್ಯಾಟಿನ್ ಫಿನಿಶ್ ಲಿಪ್‌ಸ್ಟಿಕ್ ಬಳಸಲಾಗಿತ್ತು. ಕೂದಲನ್ನು ಮೃದುವಾದ ಅಲೆಗಳ ಮಾದರಿಯಲ್ಲಿ ಮುಕ್ತವಾಗಿ ಬಿಡಲಾಗಿತ್ತು. ಈ ಮೂಲಕ ಕಾನ್ ರೆಡ್ ಕಾರ್ಪೆಟ್‌ನ ಅಪ್ರತಿಮ ರಾಣಿ ಎಂಬುದನ್ನು ಐಶ್ವರ್ಯಾ ರೈ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

The post ಕಾನ್ ರೆಡ್ ಕಾರ್ಪೆಟ್‌ನಲ್ಲಿ ಐಶ್ವರ್ಯಾ ರೈ ಮ್ಯಾಜಿಕ್: ಗೌನ್ ಧರಿಸಿ ಜಾಗತಿಕ ಗಮನ ಸೆಳೆದ ವಿಶ್ವ ಸುಂದರಿ! appeared first on Samyukta Karnataka.

OTTಯಲ್ಲೂ ‘ಧುರಂಧರ್ 2’ ಹವಾ: ನಿಷೇಧದ ಹೊರತಾಗಿಯೂ ನೆರೆರಾಷ್ಟ್ರದಲ್ಲಿ ಭಾರತೀಯ ಚಿತ್ರದ ಹೊಸ ದಾಖಲೆ
ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಬರೆದು ಸದ್ಯದ ವರ್ಷಗಳ ಅತಿದೊಡ್ಡ ಭಾರತೀಯ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿ ಹೊರಹೊಮ್ಮಿರುವ ‘ಧುರಂಧರ್’ ಫ್ರಾಂಚೈಸಿ, ಇದೀಗ ಒಟಿಟಿ (OTT) ಲೋಕದಲ್ಲೂ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಚಿತ್ರಮಂದಿರಗಳಲ್ಲಿ ನಿಷೇಧವಿದ್ದರೂ ಸಹ, ಪಾಕಿಸ್ತಾನದ ನೆಟ್‌ಫ್ಲಿಕ್ಸ್‌ನಲ್ಲಿ ಈ ಚಿತ್ರವು ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ನಂಬರ್ 1 ಸ್ಥಾನಕ್ಕೆ ಏರಿ ಹೊಸ ದಾಖಲೆ ಬರೆದಿದೆ.

ರಣವೀರ್ ಸಿಂಗ್ ಅಭಿನಯದ ಈ ಸ್ಪೈ ಥ್ರಿಲ್ಲರ್ ಚಿತ್ರವು ಮೇ 14 ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಪಾಕಿಸ್ತಾನದ ಕಂಟೆಂಟ್ ಕ್ರಿಯೇಟರ್ ಮಾವಿಯಾ ಉಮರ್ ಫಾರೂಕಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಪ್ರಕಾರ, ಚಿತ್ರದ ಮೇಲಿನ ಅತಿಯಾದ ಬೇಡಿಕೆಯಿಂದಾಗಿ ಡಿಜಿಟಲ್ ಪ್ರೀಮಿಯರ್ ಆದ ಕೆಲವೇ ನಿಮಿಷಗಳಲ್ಲಿ ನೆಟ್‌ಫ್ಲಿಕ್ಸ್ ಸರ್ವರ್‌ಗಳು ಕ್ರ್ಯಾಶ್ ಆಗಿದ್ದವು. ಚಲನಚಿತ್ರವನ್ನು ವೀಕ್ಷಿಸಲು ಪಾಕಿಸ್ತಾನಿ ಪ್ರೇಕ್ಷಕರು ಮಧ್ಯರಾತ್ರಿ 12 ಗಂಟೆಯವರೆಗೆ ಕಾತರದಿಂದ ಕಾಯುತ್ತಿದ್ದರು ಎಂದು ತಿಳಿಸಿದ್ದಾರೆ.

ಸರ್ವರ್ ಕ್ರ್ಯಾಶ್ ಮತ್ತು ವೈರಲ್ ವೀಡಿಯೊ: ನೆಟ್‌ಫ್ಲಿಕ್ಸ್‌ನಲ್ಲಿ ಚಲನಚಿತ್ರವು ನಿರಂತರವಾಗಿ ವಿರಾಮಗೊಳ್ಳುತ್ತಾ, ಬಫರಿಂಗ್ ಆಗುತ್ತಿರುವ ದೃಶ್ಯಗಳನ್ನು ಆ ವೀಡಿಯೊದಲ್ಲಿ ತೋರಿಸಲಾಗಿದೆ. ತಮ್ಮ ಇಂಟರ್ನೆಟ್ ಸಂಪರ್ಕವು ಉತ್ತಮವಾಗಿದ್ದರೂ ಸರ್ವರ್ ಓವರ್‌ಲೋಡ್‌ನಿಂದಾಗಿ ಹೀಗಾಗಿದೆ ಎಂದು ಉಮರ್‌ ಹೇಳಿದ್ದಾರೆ. ಚಿತ್ರದಲ್ಲಿ ತೋರಿಸಿರುವ ಕಥೆಯ ಸತ್ಯಾಸತ್ಯತೆ ಏನೇ ಇರಲಿ, ರಣವೀರ್ ಸಿಂಗ್ ಪಾತ್ರವು ಲಿಯಾರಿಯಲ್ಲಿ (ಪಾಕಿಸ್ತಾನ) ನಡೆದ ನೈಜ ಘಟನೆಗಳಿಗೆ ಹೇಗೆ ಹೊಂದಿಕೆಯಾಗುತ್ತದೆ ಎಂಬುದನ್ನು ನೋಡಲು ಪಾಕಿಸ್ತಾನಿಗಳು ಅಪಾರ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಮೊದಲ ಭಾಗವು ಡಿಸೆಂಬರ್ 5, 2025 ರಂದು ಮತ್ತು ‘ಧುರಂಧರ್ 2’ ಈ ವರ್ಷ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿವೆ. ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಆರ್. ಮಾಧವನ್ ಮುಂತಾದ ದಂಡೇ ಈ ಚಿತ್ರದಲ್ಲಿದೆ. ನೆಟ್‌ಫ್ಲಿಕ್ಸ್ ಪ್ರಸ್ತುತ ಇದರ “ಕಚ್ಚಾ ಮತ್ತು ಕತ್ತರಿಸದ” ಆವೃತ್ತಿಯನ್ನು ಜಾಗತಿಕವಾಗಿ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಜೂನ್ 4 ರಂದು ಜಿಯೋಹಾಟ್‌ಸ್ಟಾರ್‌ನಲ್ಲಿ ಡಿಜಿಟಲ್ ಅಭಿಮಾನಿಗಳ ಕಾರ್ಯಕ್ರಮದೊಂದಿಗೆ ಬಿಡುಗಡೆಯಾಗಲಿದೆ.

The post OTTಯಲ್ಲೂ ‘ಧುರಂಧರ್ 2’ ಹವಾ: ನಿಷೇಧದ ಹೊರತಾಗಿಯೂ ನೆರೆರಾಷ್ಟ್ರದಲ್ಲಿ ಭಾರತೀಯ ಚಿತ್ರದ ಹೊಸ ದಾಖಲೆ appeared first on Samyukta Karnataka.

4 ವರ್ಷದಲ್ಲಿ ವಿಚ್ಛೇದನ: ಮೌನಿ ರಾಯ್ ದಾಂಪತ್ಯದಲ್ಲಿ ಬಿರುಕು?; ವದಂತಿಗಳಿಗೆ ಖಡಕ್ ಉತ್ತರ ನೀಡಿದ ನಟಿ!
ಖ್ಯಾತ ನಟಿ ಮೌನಿ ರಾಯ್ ತಮ್ಮ ವೈವಾಹಿಕ ಜೀವನದ ಕುರಿತು ಹರಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಉದ್ಯಮಿ ಪತಿ ಸೂರಜ್ ನಂಬಿಯಾರ್ ಮತ್ತು ಅವರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ, ನಟಿ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

ಸುಳ್ಳು ವದಂತಿಗಳಿಗೆ ಬ್ರೇಕ್: ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿರುವ ‘ಬ್ರಹ್ಮಾಸ್ತ್ರ’ ಖ್ಯಾತಿಯ ನಟಿ, “ಎಲ್ಲಾ ಮಾಧ್ಯಮ ಸಂಸ್ಥೆಗಳು ಸುಳ್ಳು ನಿರೂಪಣೆಗಳನ್ನು ಪ್ರಕಟಿಸಬೇಡಿ ಎಂದು ವಿನಮ್ರವಾಗಿ ವಿನಂತಿಸುತ್ತಿದ್ದೇನೆ. ಈ ಸಮಯದಲ್ಲಿ ನಮಗೆ ಸ್ವಲ್ಪ ಸಮಯ ಮತ್ತು ಗೌಪ್ಯತೆಯ ಅಗತ್ಯವಿದೆ, ದಯವಿಟ್ಟು ಅದನ್ನು ಗೌರವಿಸಿ,” ಎಂದು ಬರೆದುಕೊಂಡಿದ್ದಾರೆ. ಪ್ರತ್ಯೇಕತೆಯ ವದಂತಿಗಳು ಆನ್‌ಲೈನ್‌ನಲ್ಲಿ ಸದ್ದು ಮಾಡಿದ ಕೇವಲ ಒಂದು ದಿನದ ನಂತರ ನಟಿಯಿಂದ ಈ ಪ್ರತಿಕ್ರಿಯೆ ಬಂದಿದೆ.

ವೈವಾಹಿಕ ಹಿನ್ನೆಲೆ: ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ 2022ರ ಜನವರಿಯಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಬಂಗಾಳಿ ಮತ್ತು ದಕ್ಷಿಣ ಭಾರತದ ಸಂಪ್ರದಾಯದಂತೆ ನಡೆದ ಈ ಮದುವೆ ಆಗ ಸಖತ್ ಸುದ್ದಿಯಾಗಿತ್ತು. ದಂಪತಿಗಳು ಆಗಾಗ್ಗೆ ತಮ್ಮ ಪ್ರವಾಸ ಮತ್ತು ವಿಶೇಷ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದರು.

ನಟನೆಯ ಹಾದಿ: ದೂರದರ್ಶನದ ‘ನಾಗಿನ್’ ಮತ್ತು ‘ಮಹಾದೇವ್’ ಅಂತಹ ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ಜನಪ್ರಿಯರಾದ ಮೌನಿ, ನಂತರ ಬಾಲಿವುಡ್‌ನ ‘ಗೋಲ್ಡ್’ ಮತ್ತು ‘ಬ್ರಹ್ಮಾಸ್ತ್ರ’ ಚಿತ್ರಗಳಲ್ಲಿ ಗಮನಾರ್ಹ ನಟನೆ ನೀಡಿದ್ದಾರೆ. ಇತ್ತೀಚೆಗೆ ನಟಿ ‘ಟೆಂಪ್ಟೇಶನ್ ಐಲ್ಯಾಂಡ್ ಇಂಡಿಯಾ’ ರಿಯಾಲಿಟಿ ಶೋನ ನಿರೂಪಕಿಯಾಗಿಯೂ ಕಾಣಿಸಿಕೊಂಡಿದ್ದರು.

ಸದ್ಯ ಮೌನಿ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಕೇವಲ ವದಂತಿ ಎಂದು ತಮ್ಮ ಅಧೀಕೃತ ಖಾತೆ ಇನ್ಸ್ಟಾಗ್ರಾಮ್‌ನ ಮೂಲಕ ಸ್ಪಷ್ಟಪಡಿಸಿ, ಸುಳ್ಳು ಸುದ್ದಿಗಾರರಿಗೆ ಬ್ರೇಕ್‌ ಹಾಕಿದ್ದಾರೆ.

The post 4 ವರ್ಷದಲ್ಲಿ ವಿಚ್ಛೇದನ: ಮೌನಿ ರಾಯ್ ದಾಂಪತ್ಯದಲ್ಲಿ ಬಿರುಕು?; ವದಂತಿಗಳಿಗೆ ಖಡಕ್ ಉತ್ತರ ನೀಡಿದ ನಟಿ! appeared first on Samyukta Karnataka.

ಮಗನ ಚೊಚ್ಚಲ ಸಿನಿಮಾ ಸಮಾರಂಭದಲ್ಲಿ ಅಮೀರ್ ಖಾನ್ ಕಣ್ಣೀರು: ಬಾಲಿವುಡ್‌ಗೆ ಜುನೈದ್ ಖಾನ್, ಸಾಯಿ ಪಲ್ಲವಿ ಎಂಟ್ರಿ
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ತಮ್ಮ ಪುತ್ರ ಜುನೈದ್ ಖಾನ್ ನಟನೆಯ ಮುಂಬರುವ ಚಿತ್ರ ‘ಏಕ್ ದಿನ್’ ನ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಮೀರ್, ಮಗನ ಬೆಳವಣಿಗೆಯನ್ನು ಕಂಡು ವೇದಿಕೆಯ ಕೆಳಗೆ ಕುಳಿತಿದ್ದಾಗಲೇ ಭಾವುಕರಾದರು. ನಟಿ ಸಾಯಿ ಪಲ್ಲವಿ ಅಮೀರ್‌ನ್ನು ಸಮಾಧಾನಪಡಿಸುತ್ತಿರುವ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

‘ಏಕ್ ದಿನ್’ ಚಿತ್ರವು ಜುನೈದ್ ಖಾನ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಬ್ರೇಕ್ ನೀಡುತ್ತಾರೆ ಎಂಬ ನಿರೀಕ್ಷೆಯಿದೆ. ಈ ಚಿತ್ರದಲ್ಲಿ ಜುನೈದ್ ನಾಚಿಕೆ ಸ್ವಭಾವದ ಹಾಗೂ ಅಂತರ್ಮುಖಿ ಪ್ರೇಮಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಕಚೇರಿಯಲ್ಲಿ ಜೊತೆಗೆ ಕೆಲಸ ಮಾಡುವ ಸಹೋದ್ಯೋಗಿಯ (ಸಾಯಿ ಪಲ್ಲವಿ) ಮೇಲೆ ಪ್ರೀತಿಯಿದ್ದರೂ ಅದನ್ನು ವ್ಯಕ್ತಪಡಿಸಲು ಪರದಾಡುವ ನಾಯಕನ ಕಥೆ ಇಲ್ಲಿದೆ. ಜಪಾನ್‌ನಲ್ಲಿ ನಡೆಯುವ ಅಪಘಾತದ ನಂತರ ನಾಯಕಿ ತನ್ನ ನೆನಪನ್ನು ಕಳೆದುಕೊಳ್ಳುವ (TGA) ಸನ್ನಿವೇಶ ಮತ್ತು ಆಕೆಯನ್ನು ಕಾಪಾಡುವ ನಾಯಕನ ನಡುವಿನ ಭಾವನಾತ್ಮಕ ಸಂಬಂಧವೇ ಚಿತ್ರದ ಜೀವಾಳ ಎನ್ನಲಾಗುತ್ತಿದೆ.

ವಿಶೇಷವೆಂದರೆ, ಈ ಚಿತ್ರದ ಮೂಲಕ ಬಾಲಿವುಡ್‌ನ ಕ್ಲಾಸಿಕ್ ಜೋಡಿ ಅಮೀರ್ ಖಾನ್ ಮತ್ತು ನಿರ್ಮಾಪಕ ಮನ್ಸೂರ್ ಖಾನ್ ಹಲವು ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಈ ಹಿಂದೆ ‘ಖಯಾಮತ್ ಸೆ ಖಯಾಮತ್ ತಕ್’ ಮತ್ತು ‘ಜೋ ಜೀತಾ ವೋಹಿ ಸಿಕಂದರ್’ ನಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಈ ಜೋಡಿ, ಈಗ ‘ಏಕ್ ದಿನ್’ ಚಿತ್ರಕ್ಕೆ ಹಣ ಹೂಡಿದ್ದಾರೆ. ಅಮೀರ್ ಖಾನ್ ಪ್ರೊಡಕ್ಷನ್ಸ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರವನ್ನು ಸುನಿಲ್ ಪಾಂಡೆ ನಿರ್ದೇಶಿಸುತ್ತಿದ್ದಾರೆ. ಸುನಿಲ್ ಈ ಹಿಂದೆ ಅಮೀರ್ ಜೊತೆ ‘ದೆಹಲಿ ಬೆಲ್ಲಿ’ ಮತ್ತು ‘ಲಾಲ್ ಸಿಂಗ್ ಚಡ್ಡಾ’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ಪರಸ್ಪರ ಅರಿವು, ಪ್ರೇಮ ಮತ್ತು ಮಾನವೀಯ ಸಂಬಂಧಗಳ ಸುತ್ತ ಹೆಣೆಯಲಾದ ಈ ವಿಶಿಷ್ಟ ಕಥೆಯು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಜುನೈದ್ ಮತ್ತು ಸಾಯಿ ಪಲ್ಲವಿ ಕೆಮಿಸ್ಟ್ರಿಯನ್ನು ತೆರೆಯ ಮೇಲೆ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ತಂದೆಯಾಗಿ ಅಮೀರ್ ಖಾನ್ ಮಗನ ಚಿತ್ರಕ್ಕಾಗಿ ತೋರಿದ ಈ ಭಾವನಾತ್ಮಕ ಬೆಂಬಲ ಅಭಿಮಾನಿಗಳ ಮನ ಗೆದ್ದಿದೆ. ಬಹುನಿರೀಕ್ಷಿತ ‘ಏಕ್ ದಿನ್’ ಚಿತ್ರವು ಇದೇ ಮೇ 1 ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

The post ಮಗನ ಚೊಚ್ಚಲ ಸಿನಿಮಾ ಸಮಾರಂಭದಲ್ಲಿ ಅಮೀರ್ ಖಾನ್ ಕಣ್ಣೀರು: ಬಾಲಿವುಡ್‌ಗೆ ಜುನೈದ್ ಖಾನ್, ಸಾಯಿ ಪಲ್ಲವಿ ಎಂಟ್ರಿ appeared first on Samyukta Karnataka.

“ತಪ್ಪಾದ ರೈಲು ಹತ್ತಿದ್ದರೆ ಇಳಿಯುವುದೇ ಲೇಸು”: ಹನ್ಸಿಕಾ ಮೋಟ್ವಾನಿ ದಾಂಪತ್ಯ ಜೀವನ ಅಂತ್ಯ!
ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ತಮ್ಮ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ಈಗ ಸ್ಪಷ್ಟನೆ ಸಿಕ್ಕಿದ್ದು, ಹನ್ಸಿಕಾ ಮತ್ತು ಉದ್ಯಮಿ ಸೊಹೇಲ್ ಖತುರಿಯಾ ವಿವಾಹ ಸಂಬಂಧ ಕಾನೂನಾತ್ಮಕವಾಗಿ ಅಂತ್ಯಗೊಂಡಿದೆ. ಮುಂಬೈನ ಬಾಂದ್ರಾ ಫ್ಯಾಮಿಲಿ ಕೋರ್ಟ್ ಮಾರ್ಚ್ 11, 2026ರಂದು ಈ ಜೋಡಿಗೆ ಪರಸ್ಪರ ಒಪ್ಪಿಗೆಯ ವಿಚ್ಛೇದನ ಮಂಜೂರು ಮಾಡಿದೆ.

2022ರ ಡಿಸೆಂಬರ್‌ನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದ ಈ ಜೋಡಿ, ಕೇವಲ ಒಂದೂವರೆ ವರ್ಷದಲ್ಲಿ ಭಿನ್ನಾಭಿಪ್ರಾಯದ ಕಾರಣದಿಂದ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. ವಿಶೇಷವೆಂದರೆ ವಿಚ್ಛೇದನದ ಸಂದರ್ಭದಲ್ಲಿ ಹನ್ಸಿಕಾ ಅಥವಾ ಸೊಹೇಲ್ ಪರಸ್ಪರ ಯಾವುದೇ ರೀತಿಯ ಮಾಸಾಶನ ಅಥವಾ ಜೀವನಾಂಶದ ಬೇಡಿಕೆಯನ್ನು ಇಟ್ಟಿಲ್ಲ. ಗೌರವಯುತವಾಗಿಯೇ ಈ ಸಂಬಂಧದಿಂದ ಹೊರಬರಲು ಇಬ್ಬರೂ ನಿರ್ಧರಿಸಿದ್ದಾರೆ.

ವಿಚ್ಛೇದನದ ನಂತರ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹನ್ಸಿಕಾ, ತಮ್ಮ ನಿರ್ಧಾರದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಈಗಿರುವ ಜಾಗದಲ್ಲಿ ಅತ್ಯಂತ ಸಂತೋಷವಾಗಿದ್ದೇನೆ. ಜೀವನದಲ್ಲಿ ನಮಗೆ ಕ್ಲಿಕ್‌ಬೈಟ್ ಹೆಡ್‌ಲೈನ್ಸ್‌ಗಿಂತ ನೆಮ್ಮದಿ ಮುಖ್ಯ. ತಪ್ಪಾದ ರೈಲು ಹತ್ತಿದಾಗ ಅದರಲ್ಲಿ ನೋವು ಅನುಭವಿಸುತ್ತಾ ಪ್ರಯಾಣಿಸುವುದಕ್ಕಿಂತ, ಆದಷ್ಟು ಬೇಗ ಕೆಳಗಿಳಿಯುವುದು ಬುದ್ಧಿವಂತಿಕೆ,” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಸಮಾಜವು ಮಹಿಳೆಯರ ಮದುವೆ ಮತ್ತು ತಾಯ್ತನದ ಬಗ್ಗೆ ಹೇರುವ ನಿಯಮಗಳನ್ನು ಹನ್ಸಿಕಾ ತೀವ್ರವಾಗಿ ಟೀಕಿಸಿದ್ದಾರೆ. “ಮದುವೆಗೆ ಇಂತಿಷ್ಟೇ ವಯಸ್ಸು ಇರಬೇಕು ಎಂದು ನಿರ್ಧರಿಸುವವರು ಯಾರು? ಸಾಮಾಜಿಕ ಒತ್ತಡಕ್ಕೆ ಮಣಿದು ನಿರ್ಧಾರ ತೆಗೆದುಕೊಳ್ಳಬೇಡಿ. ಯಾವ ಸಂಬಂಧದಲ್ಲೂ ನಿಮ್ಮ ಆತ್ಮಗೌರವವನ್ನು ಕಳೆದುಕೊಳ್ಳಬೇಡಿ. ನಿಮ್ಮನ್ನು ನೀವು ಮೊದಲು ಗೌರವಿಸಲು ಕಲಿಯಿರಿ,” ಎಂದು ಕಿವಿಮಾತು ಹೇಳಿದರು.

ಒಟ್ಟಾರೆ.. ಹನ್ಸಿಕಾ ತಮ್ಮ ಕುಟುಂಬದ ಬೆಂಬಲದೊಂದಿಗೆ ಹೊಸ ಜೀವನದತ್ತ ಹೆಜ್ಜೆ ಹಾಕುತ್ತಿದ್ದು, ವೃತ್ತಿಜೀವನದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ನೇರ ಮತ್ತು ಧೈರ್ಯದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ.

The post “ತಪ್ಪಾದ ರೈಲು ಹತ್ತಿದ್ದರೆ ಇಳಿಯುವುದೇ ಲೇಸು”: ಹನ್ಸಿಕಾ ಮೋಟ್ವಾನಿ ದಾಂಪತ್ಯ ಜೀವನ ಅಂತ್ಯ! appeared first on Samyukta Karnataka.

16 ವರ್ಷಗಳ ನಂತರ ತಮನ್ನಾ ಭಾಟಿಯಾ ಕೇಸ್‌ ಅಂತ್ಯ: ಕೋರ್ಟ್ ನೀಡಿದ ತೀರ್ಪೇನು?
ಖಾಸಗಿ ಸೋಪ್ ಕಂಪನಿಯೊಂದರ ವಿರುದ್ಧ ನಟಿ ತಮನ್ನಾ ಭಾಟಿಯಾ ಸಲ್ಲಿಸಿದ್ದ 1 ಕೋಟಿ ರೂಪಾಯಿ ಪರಿಹಾರದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಇದರೊಂದಿಗೆ ಸುಮಾರು 16 ವರ್ಷಗಳ ಕಾಲ ನಡೆದ ಸುದೀರ್ಘ ಕಾನೂನು ಹೋರಾಟವು ನಟಿಯ ಹಿನ್ನಡೆಯೊಂದಿಗೆ ಅಂತ್ಯಗೊಂಡಿದೆ.

2008ರ ಅಕ್ಟೋಬರ್‌ನಲ್ಲಿ ತಮನ್ನಾ ಖಾಸಗಿ ಸೋಪ್ ಕಂಪನಿಯೊಂದರ ಉತ್ಪನ್ನಗಳಿಗೆ ಬ್ರಾಂಡ್ ರಾಯಭಾರಿಯಾಗಲು ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದ ಅವಧಿಯು ಅಕ್ಟೋಬರ್ 2009ಕ್ಕೆ ಮುಕ್ತಾಯವಾಗಿತ್ತು. ಆದ್ರೆ ಒಪ್ಪಂದದ ಅವಧಿ ಮುಗಿದ ನಂತರವೂ, ಅಂದರೆ 2010 ಮತ್ತು 2011ರ ಅವಧಿಯಲ್ಲಿ ಕಂಪನಿಯು ತನ್ನ ಫೋಟೋಗಳನ್ನು ಜಾಹೀರಾತುಗಳಲ್ಲಿ ಮತ್ತು ಸೋಪ್ ಪ್ಯಾಕೇಜಿಂಗ್‌ನಲ್ಲಿ ಬಳಸಿಕೊಂಡಿದೆ ಎಂದು ತಮನ್ನಾ ಆರೋಪಿಸಿದ್ದರು. ಇದರಿಂದ ತಮಗೆ ಆರ್ಥಿಕ ನಷ್ಟವಾಗಿದ್ದು, ಮಾರುಕಟ್ಟೆ ಮೌಲ್ಯ ಕುಸಿದಿದೆ ಎಂದು ವಾದಿಸಿ 1 ಕೋಟಿ ರೂ. ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಮೊದಲು ಪ್ರಕರಣದ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಸಾಕ್ಷ್ಯಾಧಾರಗಳ ಕೊರತೆಯಿಂದ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ತಮನ್ನಾ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಏಪ್ರಿಲ್ 16, 2026 ರಂದು ಈ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ವೇಲ್ಮುರುಗನ್ ಮತ್ತು ಕೆ. ಗೋವಿಂದರಾಜನ್ ತಿಲಕಾವತಿ ಅವರಿದ್ದ ಪೀಠವು ಮಹತ್ವದ ತೀರ್ಪು ನೀಡಿದೆ.

ಒಪ್ಪಂದದ ಅವಧಿ ಮುಗಿದ ನಂತರವೂ ಕಂಪನಿಯು ಜಾಹೀರಾತುಗಳನ್ನು ಪ್ರಸಾರ ಮಾಡಿದೆ ಮತ್ತು ಫೋಟೋಗಳನ್ನು ಬಳಸಿದೆ ಎಂದು ಸಾಬೀತುಪಡಿಸಲು ನಟಿಯ ಪರವಾಗಿ ಯಾವುದೇ ಬಲವಾದ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹಿಂದಿನ ಏಕಸದಸ್ಯ ಪೀಠದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣಗಳಿಲ್ಲ ಎಂದು ಹೇಳಿದ ನ್ಯಾಯಾಲಯವು ತಮನ್ನಾ ಅರ್ಜಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಈ ತೀರ್ಪು ಪ್ರಸಿದ್ಧ ವ್ಯಕ್ತಿಗಳು ಮತ್ತು ಕಂಪನಿಗಳ ನಡುವಿನ ಬ್ರಾಂಡ್ ಒಪ್ಪಂದಗಳ ಕಾನೂನು ಸೂಕ್ಷ್ಮತೆಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

The post 16 ವರ್ಷಗಳ ನಂತರ ತಮನ್ನಾ ಭಾಟಿಯಾ ಕೇಸ್‌ ಅಂತ್ಯ: ಕೋರ್ಟ್ ನೀಡಿದ ತೀರ್ಪೇನು? appeared first on Samyukta Karnataka.

ಪ್ರಕೃತಿಯ ಮಡಿಲಲ್ಲಿ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಅರಮನೆ: ಕೊಡಗಿನ ಐಷಾರಾಮಿ ಬಂಗಲೆ ಇಲ್ಲಿದೆ ಡಿಟೇಲ್ಸ್..!‌
ಮಡಿಕೇರಿ: ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ಸಂಚಲನ ಮೂಡಿಸಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ, ತಮ್ಮ ನಟನೆಯ ಜೊತೆಗೆ ಜೀವನಶೈಲಿಯಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ರಶ್ಮಿಕಾ ಮದುವೆ ನಂತರ ಪತಿಯ ಜೊತೆ ಮೊದಲ ಬಾರಿಗೆ ತನ್ನ ಹುಟ್ಟುರಿನಲ್ಲಿ ಅದ್ದೂರಿ ಆರಕ್ಷತೆಯ ಜೊತೆಗೆ, ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಕೊಂಡರು. ಹಾಗೇ ವಿವಾಹವಾಗಿ ವಿಜಯ್‌ ಜೊತೆಗೆ ರಶ್ಮಿಕಾ ತನ್ನ ಸ್ವಂತ ಮನೆಗೆ ಕಾಲಿಟಿದ್ದರು.

ನಟಿ ರಶ್ಮಿಕಾ ಮಂದಣ್ಣ ಮದುವೆಯಾಗಿ ತವರು ಮನೆಗೆ ಕಾಲಿಟ್ಟಾಗಿನಿಂದ, ಆ ಬಂಗಲೆಯ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೊಡಗಿನ ವಿರಾಜಪೇಟೆ ಸಮೀಪದ ಕದನೂರು ಗ್ರಾಮದಲ್ಲಿರುವ ಐಷಾರಾಮಿ ಬಂಗಲೆ ಎಲ್ಲರ ಗಮನ ಸೆಳೆಯುತ್ತಿದೆ. ಇದು ಕುದ್ದ್‌ ಅರಮನೆಯಂತೆ ಜನರಿಗೆ ಕಂಗೂಳಿಸುತ್ತಿದೆ. ಈ ಕುರಿತು ತಿಳಿಯಲು ಇಲ್ಲಿದೆ ಡಿಟೇಲ್ಸ್.

ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಲನ: ಮಡಿಕೇರಿಯ ಹಸಿರು ಪರಿಸರದ ನಡುವೆ ಇರುವ ನಟಿಯ ಈ ಏಕ ಅಂತಸ್ತಿನ ಬಂಗಲೆಯು ಅತ್ಯಂತ ಶ್ರೀಮಂತ ಹಾಗೂ ರಾಯಲ್ ಲುಕ್ ಹೊಂದಿದೆ. ಮನೆಯ ಒಳಾಂಗಣಕ್ಕೆ ಸಾಂಪ್ರದಾಯಿಕ ಸ್ಪರ್ಶ ನೀಡಲು ಮರದ ಕೆತ್ತನೆಯ ಕೆಲಸಗಳನ್ನು ಮಾಡಿಸಲಾಗಿದೆ. ಹಳೆಯ ಕಾಲದ ಶೈಲಿ ಮತ್ತು ಇಂದಿನ ಆಧುನಿಕ ಜೀವನಶೈಲಿಯ ಸಂಯೋಜನೆಯಂತೆ ಕಾಣುವ ಈ ಮನೆಯಲ್ಲಿ ಆಧುನಿಕ ಎಸಿ ಮತ್ತು ಸ್ಮಾರ್ಟ್ ಲೈಟಿಂಗ್ ವ್ಯವಸ್ಥೆಗಳೂ ಮಾಡಿಸಲಾದೆ.

ಪ್ರಕೃತಿಯ ನಡುವೆ ಪ್ರಶಾಂತ ತಾಣ: ಮನೆಯ ಸುತ್ತಮುತ್ತ ದಟ್ಟವಾದ ಸಸ್ಯವರ್ಗ ಮತ್ತು ಎತ್ತರದ ಮರಗಳಿದ್ದು, ಇದು ಮನೆಯ ಅಂದವನ್ನು ಹೆಚ್ಚಿಸುವುದಲ್ಲದೆ ಬೇಸಿಗೆಯಲ್ಲಿ ತಂಪಾದ ವಾತಾವರಣ ನೀಡುತ್ತದೆ. ಫ್ರೆಂಚ್ ಶೈಲಿಯ ಬಾಗಿಲುಗಳು ಮನೆಯೊಳಗೆ ನೈಸರ್ಗಿಕ ಬೆಳಕು ಹರಿಯುವಂತೆ ಮಾಡುತ್ತವೆ. ಇಲ್ಲಿನ ಲಿವಿಂಗ್ ರೂಮ್ ಬೀಜ್ ಸ್ಯೂಡ್ ಸೋಫಾಗಳು, ಕ್ರಿಸ್ಟಲ್ ಚ್ಯಾಂಡಲಿಯರ್ ಲೈಟ್‌ಗಳು ಮತ್ತು ಅದ್ಭುತ ಕಲಾಕೃತಿಗಳಿಂದ ಅಲಂಕೃತಗೊಂಡಿದ್ದು, ಬರುವ ಅತಿಥಿಗಳಿಗೆ ರಾಜಾತಿಥ್ಯದ ಅನುಭವ ನೀಡುತ್ತವೆ.

ಮನಮೋಹಕ ಬಾಲ್ಕನಿ: ಈ ಬಂಗಲೆಯ ಪ್ರಮುಖ ಆಕರ್ಷಣೆ ಎಂದರೆ ಅಲ್ಲಿನ ಬಾಲ್ಕನಿ. ಇಲ್ಲಿಂದ ಕೊಡಗಿನ ಸುಂದರ ಗುಡ್ಡಗಾಡುಗಳ ವಿಹಂಗಮ ನೋಟ ಕಾಣಸಿಗುತ್ತದೆ. ಪುಟ್ಟ ಉದ್ಯಾನದಂತೆ ಕಂಗೊಳಿಸುವ ಈ ಬಾಲ್ಕನಿಯು ರಶ್ಮಿಕಾಳ ನೆಚ್ಚಿನ ತಾಣವಾಗಿದ್ದು, ಪ್ರಕೃತಿಯ ನಾದವನ್ನು ಆಸ್ವಾದಿಸಲು ಇದು ಹೇಳಿಮಾಡಿಸಿದಂತಿದೆ. ಒಟ್ಟಾರೆಯಾಗಿ, ಸಾಮಾನ್ಯ ಹಿನ್ನೆಲೆಯಿಂದ ಬಂದು ಇಂದು ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ರಶ್ಮಿಕಾ ಯಶಸ್ಸಿಗೆ ಈ ಸುಂದರ ಬಂಗಲೆಯು ಸಾಕ್ಷಿಯಂತಿದೆ.

The post ಪ್ರಕೃತಿಯ ಮಡಿಲಲ್ಲಿ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಅರಮನೆ: ಕೊಡಗಿನ ಐಷಾರಾಮಿ ಬಂಗಲೆ ಇಲ್ಲಿದೆ ಡಿಟೇಲ್ಸ್..!‌ appeared first on Samyukta Karnataka.