Aasiya Firdos Archives - Samyukta Karnataka

ಬಿಗ್ ಬಾಸ್ ಮನೆಯಲ್ಲಿ ಮುಂದುವರಿದ ಅಶಿಸ್ತು: ಆಸಿಯಾ ಮತ್ತು ಸೌಂದರ್ಯಗೆ ಸುದೀಪ್ ಕ್ಲಾಸ್ ಕಾದಿದ್ಯಾ?
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಅಶ್ಲೀಲ ಪದಗಳ ಬಳಕೆ ಮತ್ತು ನಿಂದನೆ ಮುಂದುವರಿದಿದೆ. ಮಂಜು ಅಶ್ಲೀಲ ಭಾಷೆ ಬಳಸಿ ಹೊರನಡೆದಿದ್ದರೂ, ಸ್ಪರ್ಧಿಗಳ ನಾಲಿಗೆಗೆ ಬ್ರೇಕ್ ಬಿದ್ದಿಲ್ಲ. ಇತ್ತೀಚಿನ ಸಂಚಿಕೆಗಳಲ್ಲಿ ಸೌಂದರ್ಯ ಶೆಟ್ಟಿ ಮತ್ತು ಆಸಿಯಾ ಫಿರ್ದೋಸ್ ಕೂಡ ಬೈಗುಳ ಬಳಸಿ ಬೀಪ್ ಸೌಂಡ್ ಹಾಕಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕ್ಯಾಪ್ಟನ್ ಗಗನ್ ನಾಮಿನೇಟ್ ಮಾಡಿದಾಗ ಸಿಟ್ಟಿಗೆದ್ದ ಸೌಂದರ್ಯ ಕೆಟ್ಟ ಪದ ಬಳಸಿದ್ದಾರೆ. ಮತ್ತೊಂದೆಡೆ, ಟಾಸ್ಕ್ ನಂತರ ಆಸಿಯಾ ಹಾಗೂ ಗಗನ್ ನಡುವಿನ ಮಾತಿನ ಚಕಮಕಿಯಲ್ಲಿ ಆಸಿಯಾ ಇಂಗ್ಲಿಷ್‌ನಲ್ಲಿ ಅಸಭ್ಯ ಮಾತುಗಳನ್ನಾಡಿದ್ದು, ಅದನ್ನು ಮ್ಯೂಟ್ ಮಾಡಲಾಗಿತ್ತು. ಮಂಜು ನಿರ್ಗಮನದ ಬಳಿಕವೂ ಈ ನಡವಳಿಕೆ ಬದಲಾಗದಿರುವುದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಾರ ಕಿಚ್ಚ ಸುದೀಪ್ ಇವರಿಗೆ ಯಾವ ರೀತಿ ತರಾಟೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಈ ವಾರ ತಾಂಡವ್ ರಾಮ್, ಸೌಂದರ್ಯ ಶೆಟ್ಟಿ, ಸೋನಿಕಾ, ಲಕ್ಷ್ಮೀ ಗೌಡ, ಕುಮಾರಿ ಮತ್ತು ಆಸಿಯಾ ನಾಮಿನೇಟ್ ಆಗಿದ್ದು, ಯಾರು ಹೊರಬೀಳಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಇದರ ಜೊತೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮಾಜಿ ಸ್ಪರ್ಧಿಯೊಬ್ಬರು ಮರುಪ್ರವೇಶಿಸಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದ್ದು, ಮಂಜು ವಾಪಸಾಗಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

The post ಬಿಗ್ ಬಾಸ್ ಮನೆಯಲ್ಲಿ ಮುಂದುವರಿದ ಅಶಿಸ್ತು: ಆಸಿಯಾ ಮತ್ತು ಸೌಂದರ್ಯಗೆ ಸುದೀಪ್ ಕ್ಲಾಸ್ ಕಾದಿದ್ಯಾ? appeared first on Samyukta Karnataka.