20.7M Archives - Samyukta Karnataka

‘ಹಿಟ್ vs ಕಾಕ್ರೋಚ್’ ಡಿಜಿಟಲ್ ವಾರ್: ಇಂಟರ್ನೆಟ್‌ನಲ್ಲಿ ಹೊಸ ರಾಜಕೀಯ ಟ್ರೆಂಡ್; 20.7M ಫಾಲೋವರ್ಸ್‌!
ಬೆಂಗಳೂರು: ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಇತ್ತೀಚೆಗೆ ‘ಕಾಕ್ರೋಚ್‌ ಜನತಾ ಪಕ್ಷ’ (CJP) ಎಂಬ ಕಾಲ್ಪನಿಕ ಪೇಜ್ ಅತ್ಯಂತ ವೇಗವಾಗಿ ಜನಪ್ರಿಯತೆ ಗಳಿಸುತ್ತಿದ್ದು, ಭಾರತೀಯ ಜನತಾ ಪಕ್ಷಗಳನ್ನೇ ಹಿಂದಿಕ್ಕಿರುವುದು ಬಹಳ ಚರ್ಚೆಗೆ ಗ್ರಾಸವಾಗಿದೆ. ಸದ್ಯ ʻಕಾಕ್ರೋಚ್‌ ಜನತಾ ಪಕ್ಷʼ 20.7 ಮಿಲಿಯನ್‌ಗೂ ಅಧಿಕ ಫಾಲೋವರ್ಸ್‌ ಹೊಂದುವ ಮೂಲಕ ಹೊಸ ದಾಖಲೆ ಬರೆದಿದೆ. ಯುವ ವಿಮರ್ಶಕರನ್ನು ಉದ್ದೇಶಿಸಿ ಮುಖ್ಯ ನ್ಯಾಯಮೂರ್ತಿಗಳು (CJI) ನೀಡಿದ್ದ ‘ಕಾಕ್ರೋಚ್‌’ ಎಂಬ ಹೇಳಿಕೆಗೆ ವಿರೋಧವಾಗಿ ಹಾಗೂ ವ್ಯಂಗ್ಯವಾಡುವ ನಿಟ್ಟಿನಲ್ಲಿ ಈ ಡಿಜಿಟಲ್ ಪಕ್ಷ ಜನ್ಮತಾಳಿದೆ.

ಸದ್ಯ ಯುವಜನತೆ ಈ ಟ್ರೆಂಡ್‌ನ್ನು ತೀವ್ರವಾಗಿ ಆಲಂಗಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಮತ್ತು ರೀಲ್ಸ್‌ಗಳಲ್ಲಿ ಯುವಕರು ತಾವೇ ಈ ಪಕ್ಷದ ಸಿಎಂ (CM) ಹಾಗೂ ಎಂಎಲ್‌ಎ (MLA) ಅಭ್ಯರ್ಥಿಗಳೆಂದು ಘೋಷಿಸಿಕೊಳ್ಳುತ್ತಿದ್ದಾರೆ. ತಮ್ಮದೇ ಆದ ಕಾಲ್ಪನಿಕ ಪ್ರಣಾಳಿಕೆಗಳು, ಭಿತ್ತಿಚಿತ್ರಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ.

ಕೇವಲ ಮನರಂಜನೆಗಾಗಿ ಆರಂಭವಾದ ಈ ಅಭಿಯಾನ ಈಗ ಇಡೀ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ. ಮತ್ತೊಂದೆಡೆ, ಈ ಕಾಕ್ರೋಚ್‌ ಪಕ್ಷದ ಅಬ್ಬರಕ್ಕೆ ಕೌಂಟರ್ ನೀಡಲು ‘ಹಿಟ್ ಜನತಾ ಪಕ್ಷ’ (HIT Janata Party) ಕೂಡ ಹುಟ್ಟಿಕೊಂಡಿದೆ. ಜಿರಳೆಗಳನ್ನು ಓಡಿಸಲು ‘ಹಿಟ್’ ಸ್ಪ್ರೇ ಬಳಸುವಂತೆ, ಈ ಪಕ್ಷದ ಅಭ್ಯರ್ಥಿಗಳಿಗೆ ಟಕ್ಕರ್ ನೀಡಲು ಯುವಕರು ‘ಹಿಟ್ ಪಕ್ಷ’ದ ಹೆಸರಿನಲ್ಲಿ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಈ ಎರಡು ಕಾಲ್ಪನಿಕ ಗುಂಪುಗಳ ನಡುವಿನ ಡಿಜಿಟಲ್ ವಾರ್ ಸದ್ಯ ನೆಟ್ಟಿಗರಿಗೆ ಭರಪೂರ ಮನರಂಜನೆ ನೀಡುತ್ತಿದ್ದು, ಯುವ ಪೀಳಿಗೆಯ ಸೃಜನಶೀಲತೆಗೆ ಸಾಕ್ಷಿಯಾಗಿದೆ.

The post ‘ಹಿಟ್ vs ಕಾಕ್ರೋಚ್’ ಡಿಜಿಟಲ್ ವಾರ್: ಇಂಟರ್ನೆಟ್‌ನಲ್ಲಿ ಹೊಸ ರಾಜಕೀಯ ಟ್ರೆಂಡ್; 20.7M ಫಾಲೋವರ್ಸ್‌! appeared first on Samyukta Karnataka.