Home Advertisement

ಸುದ್ದಿಗಳು

home ad

ಜ. 22 ರಿಂದ ಜಂಟಿ ಅಧಿವೇಶನ: ನರೇಗಾ ಯೋಜನೆ ಬಗ್ಗೆ ವಿಶೇಷ ಚರ್ಚೆ

ಬೆಂಗಳೂರು: ಜನವರಿ 22ರಿಂದ 31ರ ವರೆಗೆ ಜಂಟಿ ಅಧಿವೇಶನ ನಡೆಯಲಿದ್ದು, ನರೇಗಾ (MGNREGA) ಯೋಜನೆ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಂಟಿ ಅಧಿವೇಶನ...

2 ವರ್ಷಕ್ಕೊಮ್ಮೆ ನಡೆಯುವ ದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

ದಾವಣಗೆರೆ: ಪ್ರತಿ ಎರಡು ವರ್ಷಗಳಿಗೊಮ್ಮೆ ಭಕ್ತಿಭಾವದಿಂದ ಹಾಗೂ ಅದ್ಧೂರಿಯಾಗಿ ನಡೆಯುವ ದಾವಣಗೆರೆ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲೆಯ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ದಾವಣಗೆರೆ...

ಶಾಸಕ ಹರೀಶ್ ವಿರುದ್ಧದ ಪ್ರಕರಣದಲ್ಲಿ ನನ್ನ ಹಸ್ತಕ್ಷೇಪವಿಲ್ಲ

ದಾವಣಗೆರೆ: ಈಗ ದಕ್ಷಿಣ ಉಪ ಚುನಾವಣೆ ಇರುವ ಹಿನ್ನೆಲೆಯಲ್ಲಿ‌ ಜನರಿಂದ ಸಿಂಪಥಿ ಗಿಟ್ಟಿಸಿಕೊಳ್ಳಲು ಬಿಜೆಪಿಗರು ಹೊರಬಂದು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಯಾರನ್ನೂ ಬಂಧಿಸುವಂತೆ ಹೇಳಿಲ್ಲ ಎಂದು ಸಚಿವ ಎಸ್.ಎಸ್....

ಸಿನಿ ಮಿಲ್ಸ್

ನಟ ಕೋಮಲ್‌ ಈಗ ʼತೆನಾಲಿ DA LLBʼ : ಹೊಸ ಅವತಾರಕ್ಕೆ ಸಜ್ಜು

ಔಟ್‌ ಅಂಡ್‌ ಔಟ್‌ ಕಾಮಿಡಿ ಜೊತೆಗೆ ವಿಭಿನ್ನ ಕಥೆಯ ಮೂಲಕ ಬರ್ತಿದ್ದಾರೆ ನಟ ಕೋಮಲ್‌ ಬೆಂಗಳೂರು: ನಟ ಕೋಮಲ್‌ ಕುಮಾರ್‌ ಹೊಸ ಸಿನಿಮಾವೊಂದರ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಸಿನಿಮಾಗಳ ಆಯ್ಕೆ...

AI ಲೋಕದಲ್ಲಿ ‘ದೇವರ’ ದರ್ಶನ : ಕ್ರೇಜಿ ಸ್ಟಾರ್ ಒನ್ ಮ್ಯಾನ್ ಶೋ

ಸಂಪೂರ್ಣ AI ತಂತ್ರಜ್ಞಾನದಲ್ಲಿ ಮೂಡಿದ ವಿಭಿನ್ನ ಪ್ರಯೋಗದ 35 ಹಾಡುಗಳ ಸಿನಿಮಾ "ಐ ಆ್ಯಮ್ ಗಾಡ್ - ದಿ ಕ್ರೇಜಿ" ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಹಾಡುಗಳೇ ಪ್ರಮುಖ ಹೈಲೈಟ್ ಆಗಿರುತ್ತವೆ ಎಂಬುದು...

ವಿದೇಶಗಳಲ್ಲಿಯೂ ಗಿಲ್ಲಿಯ ವಿಜಯೋತ್ಸವ ಸಂಭ್ರಮಾಚರಣೆ

ಅಮೇರಿಕಾ (ನ್ಯೂಯಾರ್ಕ್): ಅಮೇರಿಕಾ ದೇಶದ ನ್ಯೂಯಾರ್ಕ್ ರಾಜ್ಯದ ರಾಜಧಾನಿ ಅಲ್ಪನಿಯಲ್ಲಿ ನೆಲೆಸಿರುವ ಕನ್ನಡಿಗರು, ಬಿಗ್ ಬಾಸ್ ಸೀಸನ್–12 ಅನ್ನು ದಾಖಲೆ ಮತಗಳಿಂದ ಗೆದ್ದ ಹಳ್ಳಿ ಹುಡುಗ ಗಿಲ್ಲಿಯ ವಿಜಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ....

Movie Review: ಸಮಾಜಮುಖಿ ಭಾರತಿ: ಶಿಕ್ಷಣ ಕ್ರಾಂತಿಗೆ ಸ್ಫೂರ್ತಿ

ಚಿತ್ರ: ಭಾರತಿ ಟೀಚರ್ 7ನೇ ತರಗತಿನಿರ್ದೇಶನ: ಎಂ.ಎಲ್.ಪ್ರಸನ್ನನಿರ್ಮಾಣ: ರಾಘವೇಂದ್ರ ರೆಡ್ಡಿತಾರಾಗಣ: ಕು. ಯಶಿಕಾ, ಸಿಹಿ ಕಹಿ ಚಂದ್ರು, ಗೋವಿಂದೇ ಗೌಡ, ಅಶ್ವಿನ್ ಹಾಸನ್, ದಿವ್ಯಾ ಅಂಚನ್ ಹಾಗೂ ಆದಿತ್ಯ, ಸಂತೋಷ್ ಲಾಡ್ (ಅತಿಥಿ...

ಬಿಗ್‌ಬಾಸ್‌ ಕನ್ನಡ ಸೀಸನ್‌ 12: ಇದ್ದ ಆರರಲ್ಲಿ ಗೆಲ್ಲೋರ್‍ಯಾರು?

ಬಿಗ್‌ಬಾಸ್ ಕನ್ನಡ ಸೀಸನ್ 12 ಈಗಾಗಲೇ ಫಿನಾಲೆ ಹಂತ ತಲುಪಿದೆ. ಅಂತಿಮವಾಗಿ ಮನೆಯಲ್ಲಿ ಇರುವ ಆರು ಜನ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇಂದು ಸಂಜೆ ವಿನ್ನರ್‌ ಯಾರೆಂದು ಘೋಷಣೆಯಾಗುವ ಸಮಯಕ್ಕೆ...

ಕ್ರೀಡೆ

ಆರೋಗ್ಯ

ಗಿಲೆನ್–ಬಾರಿ ಸಿಂಡ್ರೋಮ್ ರೋಗಿಗಳಿಗೆ ದುಬಾರಿ ಚಿಕಿತ್ಸೆ ಉಚಿತ

‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಗೆ IVIG ಥೆರಪಿ ಸೇರ್ಪಡೆ: ಬಡ ಮತ್ತು ಮಧ್ಯಮ ವರ್ಗಕ್ಕೆ ದೊಡ್ಡ ಆಸರೆ ಬೆಂಗಳೂರು: ರಾಜ್ಯದಲ್ಲಿ ಗಿಲೆನ್–ಬಾರಿ ಸಿಂಡ್ರೋಮ್ (GBS) ಎಂಬ ಗಂಭೀರ ನರಮಂಡಲದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ದುಬಾರಿ...

ಸಂಗಾತಿಯೂಂದಿಗೆ ಚುಂಬನ: 21 ಮಿಲಿಯನ್ ವರ್ಷಗಳ ಹಿಂದಿನ ಪ್ರಾಚೀನ ಇತಿಹಾಸ, ಇಲ್ಲಿದೆ ನೋಡಿ ಮಾಹಿತಿ

ಇತಿಹಾಸದಿಂದಲೇ ಗಂಡು, ಹೆಣ್ಣು ಎಂಬ ಎರಡು ಜಾತಿಯನ್ನಾಗಿ ನೋಡಿದೆವೆ. ಇದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಇನ್ನೀತರ ಜೀವಿಗಳಲ್ಲಿಯು ಇಂತಹ ಜಾತಿಗಳು ಸಾಮಾನ್ಯ. ಹಾಗೇ ಎರಡು ವಾನರ ಪೂರ್ವಜರು ಆಫ್ರಿಕನ್ ಇತಿಹಾಸಪೂರ್ವ ವೇಷದಲ್ಲಿ ತಮ್ಮ...

ಕಛೇರಿಯಲ್ಲಿ ಹೆಚ್ಚು ಹೊತ್ತು ಕೂತು ಕೆಲಸ ಮಾಡುತ್ತೀರಾ? — ಬಾಲ ಮೂಳೆಯ ನೋವು ನಿಮ್ಮನ್ನು...

ಹುಬ್ಬಳ್ಳಿ: ಆಧುನಿಕ ಜೀವನ ಶೈಲಿಯಲ್ಲಿ ಕೆಲಸದ ಮಾದರಿ ವೇಗವಾಗಿ ಬದಲಾಗುತ್ತಿದ್ದಂತೆ, “ಕೂತು ಕೆಲಸ” ಅಥವಾ “ಸೆಡೆಂಟರಿ ವರ್ಕ್‌ಸ್ಟೈಲ್” ಜನರ ಆರೋಗ್ಯಕ್ಕೆ ಹೊಸ ಸವಾಲುಗಳನ್ನು ಎಸೆದುಬಿಟ್ಟಿದೆ. ಕಛೇರಿಯಲ್ಲಿ ದಿನವಿಡೀ ಕುಳಿತು ಕೆಲಸ ಮಾಡುವ ಅಭ್ಯಾಸ...