Comments on: ಸುಧಾಮೂರ್ತಿ ದಂಪತಿ ಮಾಹಿತಿ ಸೋರಿಕೆ: ಜಾತಿ ಸಮೀಕ್ಷೆ ವಿವಾದ

By: Narendrababu
ಮಾಹಿತಿಯ ಸೋರಿಕೆಯಿಲ್ಲ, ಮಾಹಿತಿ ನೀಡಲು ನಿರಾಕರಣೆಯಿದೆ, ಆಡಳಿತದ ಪ್ರಯತ್ನವೊಂದಕ್ಕೆ ಅಸಹಕಾರಿಸುವುದು ದೇಶದ್ರೋಹವೆನಿಸುವುದು, ಆದರೆ ಮಾಹಿತಿ ನೀಡಲು ನಿರಾಕರಿಸಿದ ಕುರಿತು ಮಾಡಿದ ಪ್ರತಿಕ್ರಿಯೆಯು ಅಪರಾಧವಲ್ಲ, ಆರೋಪವಾಗುವುದು, ಇದನ್ನೇ ಸುಮೋಟೋ ಪ್ರಕರಣ ದಾಖಲಿಸಲೂ ಅವಕಾಶವಿದೆ, ಆದರೆ ರಾಷ್ಟ್ರದ ಪರಮಾಧಿಕಾರದ ವಿರುದ್ಧ ನಡೆದ ದಂಗೆ ಕುರಿತು ಪ್ರತಿಕ್ರಿಯಿಸದೇ ಜಾಣಕುರುಡರಾದ ಬಿಜೆಪಿ ಪ್ರಮುಖರು ಕ್ಷುಲ್ಲಕ ಪ್ರಕರಣವನ್ನು ದೊಡ್ಡದು ಮಾಡಲು ಪ್ರಯತ್ನಿಸುತ್ತಿರುವುದು ಅಪರಾಧವೆನಿಸುವುದು, ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಬಹುದಿದೆ

By: ಚಾಮಯ್ಯ ವೆಂಕಟೇಶ್
ಈ ಹಿಂದೆ ಜಯ ಪ್ರಕಾಶ್ ಹೆಗ್ಡೆ ಮತ್ತು ಕಾಂತರಾಜ್ ಅವರ ಆಯೋಗದ ಮೂಲಕ ನಡೆಸಿದ ಸಮೀಕ್ಷೆಗಳನ್ನು ಸರ್ಕಾರ ನಿಯಮಬಾಹಿರವಾಗಿ ತಿರಸ್ಕರಿಸಿದೆ. ಈ ಸಮೀಕ್ಷೆಗಳಿಂದ ರಾಜ್ಯದ ಬೊಕ್ಕಸಕ್ಕೆ ಕನಿಷ್ಠ 350 ರಿಂದ 400 ಕೋಟಿ ರೂಪಾಯಿಗಳ ವೆಚ್ಚ ಆಗಿರುತ್ತದೆ. ಆ ಸಮೀಕ್ಷೆಗಳು ವೈಜ್ಞಾನಿಕವಾಗಿರುವುದಿಲ್ಲ ಎಂದು ತಿರಸ್ಕರಿಸಿರುವುದು ನಾಚಿಕೆಗೇಡಿನ ವಿಚಾರ. ಏಕೆಂದರೆ ಸರ್ಕಾರವೇ ಆ ಸಮೀಕ್ಷೆಗಳನ್ನು ನಡೆಸಿರುತ್ತದೆ. ಈಗ ನಡೆಸುತ್ತಿರುವ ಸಮೀಕ್ಷೆಯನ್ನು ಸರ್ಕಾರ ಒಪ್ಪಿಕೊಂಡು ಜಾರಿ ಮಾಡುತ್ತದೆ ಎನ್ನುವ ನಂಬಿಕೆ ನಮಗಂತೂ ಇಲ್ಲ.ಆದ್ದರಿಂದ ನಾನು ಈ ಸಮೀಕ್ಷೆಗೆ ನನ್ನ ಮಾಹಿತಿಯನ್ನು ಕೊಟ್ಟಿರುವುದಿಲ್ಲ ಮತ್ತು ಇಂತಹ ಬೂಟಾಟಿಕೆ ಸಮೀಕ್ಷೆಗಳನ್ನು ಕಡಾ ಖಂಡಿತವಾಗಿ ಧಿಕ್ಕರಿಸುತ್ತೇನೆ.