Comments on: ಸೇವಾ ನಿಯಮ ಉಲ್ಲಂಘನೆಗೆ ಬೆಂಬಲ ನೀಡುವವರ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

By: ಚಾಮಯ್ಯ ವೆಂಕಟೇಶ್
ಕರ್ನಾಟಕ ಸರ್ಕಾರದ ನೀತಿಗಳು ಎಷ್ಟು ಸಮಂಜಸ. ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷಗಳ ಸದಸ್ಯರಾಗಿರಬಾರದು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದೆಂದಿದೆ. ಅವರು ಕುಟುಂಬ ಸದಸ್ಯರೂ ಇಂತಹ ನಿಯಮಗಳಿಗೆ ಬದ್ಧರಾಗಬೇಕೆನ್ನುವುದು ಸರ್ಕಾರದ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ.ಹಾಗಾದರೆ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರೂ ಯಾರೂ ಯಾವ ರಾಜಕೀಯ ಪಕ್ಷವನ್ನು ಬೆಂಬಲಿಸಿ ಬಾರದೆಂದರೆ ಅವರು ಸಂವಿಧಾನಬದ್ದ  ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರವೇ. ಸಂವಿಧಾನ ಹಕ್ಕಿನ ಪ್ರಕಾರ ಸಂಘ ಸಂಸ್ಥೆಗಳನ್ನು ಸ್ಥಾಪಿಸುವುದು, ಅವುಗಳಲ್ಲಿ ಭಾಗವಹಿಸುವುದು ಮೂಲಭೂತ ಹಕ್ಕಲ್ಲವೇ.