BSY ಕೊಡುಗೆ ಸ್ಮರಿಸಿದ ಸೀತಾರಾಮನ್: ರೈತರ CFC ಕೇಂದ್ರಕ್ಕೆ ಚಾಲನೆ
ಕಲ್ಯಾಣ ಕರ್ನಾಟಕದ ರೈತರಿಗೆ ಹೊಸ ಶಕ್ತಿ: ಯಾದಗಿರಿಯಲ್ಲಿ ₹2.19 ಕೋಟಿ ವೆಚ್ಚದ ಶೇಂಗಾ ಸಂಸ್ಕರಣಾ ಘಟಕ ಉದ್ಘಾಟಿಸಿದ ನಿರ್ಮಲಾ ಸೀತಾರಾಮನ್ ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದ ರೈತರ ಆರ್ಥಿಕ ಸಬಲೀಕರಣ ಮತ್ತು ಕೃಷಿ ಮೌಲ್ಯವರ್ಧನೆಗೆ ಉತ್ತೇಜನ ನೀಡುವ ಮಹತ್ವದ ಹೆಜ್ಜೆಯಾಗಿ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲ್ಲೂಕಿನ ಬದ್ದೇಪಲ್ಲಿ ಗ್ರಾಮದಲ್ಲಿ ನಿರ್ಮಿಸಲಾದ ರೈತ ತರಬೇತಿ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರ (ಸಿಎಫ್‌ಸಿ) ಮತ್ತು ಶೇಂಗಾ … Continue reading BSY ಕೊಡುಗೆ ಸ್ಮರಿಸಿದ ಸೀತಾರಾಮನ್: ರೈತರ CFC ಕೇಂದ್ರಕ್ಕೆ ಚಾಲನೆ
Copy and paste this URL into your WordPress site to embed
Copy and paste this code into your site to embed