Comments on: ಮತ ಕಳ್ಳತನ: ಕಾನೂನು ಇಲಾಖೆಯ ಶಿಫಾರಸಿನ ಅನ್ವಯ ಕ್ರಮ

By: ವೆಂಕಟೇಶ್ ಚಾಮಯ್ಯ.
ಇಷ್ಟೆಲ್ಲಾ ವಿಷಯ ಗೊತ್ತಿದ್ದರೂ ಅದನ್ನು ಸತ್ಯಾಪನ  (ಅಫಿಡವಿಟ್) ಮಾಡಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಕಾಂಗ್ರೆಸ್ ಪಕ್ಷ ಮತ್ತು ಮುಖ್ಯವಾಗಿ ರಾಹುಲ್ ಬಾಬಾ ಹಿಂದೇಟು ಹಾಕುತ್ತಿದ್ದಾರೇಕೆ. ಅಷ್ಟೂ ಮಾಹಿತಿಗಳು ಸತ್ಯವಾಗಿದ್ದರೆ ನಿಮಗೆ ಭಯವೇಕೆ. ಈ ರೀತಿ ಗಾಳಿಯಲ್ಲಿ ಗುಂಡು ಹೊಡೆಯೋದನ್ನು ಬಿಟ್ಟು ನ್ಯಾಯವಾಗಿ ಸರ್ಕಾರ ನಡೆಸೋದನ್ನು ಕಲಿಯಿರಿ ಸಿದ್ದರಾಮಯ್ಯ. ಸುಳ್ಳನ್ನು ಸಾವಿರ‌ ಬಾರಿ ಹೇಳೀ ಹೇಳಿ ಅದನ್ನೆ ಸತ್ಯವೆಂದು ನಂಬಿಸಲು ಸಾಧ್ಯವಿಲ್ಲ. ಜನರು ನಿಮ್ಮಂತೆ ಮೂರ್ಖ ರೈಲ್ವೆ ಅನ್ನೋದನ್ನು ಅರ್ಥ ಮಾಡಿಕೊಳ್ಳಿ.