Comments on: ದಲಿತರಿಗೆ ಮೀಸಲಿಟ್ಟ ಅನುದಾನ ಹಂಚಿಕೆ: ಬಿಜೆಪಿಗೆ ಸಚಿವರ ಸವಾಲು

By: ವೆಂಕಟೇಶ್
2023-24 ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟ 34000 ಕೋಟಿ ಅನುದಾನದಲ್ಲಿ ಸುಮಾರು 24000 ಕೋಟಿ ಅನುದಾನವನ್ನು ಬಿಟ್ಟಿ ಭಾಗ್ಯಗಳಿಗಾಗಿ ಉಪಯೋಗಿಸಿಕೊಂಡಿದ್ದೀರಲ್ಲಾ ಅದೆಲ್ಲಾ ಮರೆತೋಯ್ತಾ. ಕೇವಲ ಮತ್ತು ಕೇವಲ ಸುಳ್ಳನ್ನೆ ಏರು ಧ್ವನಿಯಲ್ಲಿ ಬೊಗಳೀ ಬೊಗಳೀ ಜನರನ್ನು ದಾರಿ ತಪ್ಪಿಸುತ್ತಿರುವವರು ನೀವೇ. ನಿಮ್ಮ ಅಸಮರ್ಥ ಆಡಳಿತ ಮತ್ತು ಖಜಾನೆ ದೀವಾಳಿಯಾಗಿದ್ದರೂ ಭಂಡತನದಿಂದ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಸಾಲದಲ್ಲಿ ತಂದು ಆಡಳಿತ ನಡೆಸುತ್ತಿರುವ ನಮ್ಮದೂ ಒಂದು ಸರ್ಕಾರವೇ????.