Comments on: ಪಾಕ್, ಬಾಂಗ್ಲಾ ವಿಭಜನೆಯಾಗದಿದ್ದರೆ RSS , BJP ಇರುತ್ತಿರಲಿಲ್ಲ

By: ಚಾಮಯ್ಯ ವೆಂಕಟೇಶ್
ಎಲವೋ ಮುಠ್ಠಾಳ ಲಾಡು, ಆರ್ ಎಸ್ ಎಸ್ ಸ್ಥಾಪನೆಯಾದದ್ದು 1925 ರಲ್ಲಿ ಮತ್ತು ಬೀಜೇಪೀ 1980 ರಲ್ಲಿ ಸ್ಥಾಪಿತವಾಗಲು ಕಾಂಗ್ರೆಸ್ ನ ಕೆಲವು ಹುರಿಯಾಳುಗಳು ಕಾಂಗ್ರೆಸ್ ನ ಭ್ರಷ್ಟಾಚಾರ, ವಂಶಪಾರಂಪರಿಕ  ಹಳಿತಪ್ಪಿದ ಆಡಳಿತ, ನಾಯಕರು ನಿರ್ಲಕ್ಷ್ಯ ಅಶಕ್ತ ಸರ್ಕಾರಗಳಿಂದ ಬೇಸತ್ತು ಬೇರೆ ಬೇರೆ ರಾಜಕೀಯ ಪಕ್ಷಗಳನ್ನು ಹುಟ್ಟುಹಾಕಿದರು. ಅದರಲ್ಲಿ ಹುಟ್ಟಿದ ಪಕ್ಷವೂ ಭಾರತೀಯ ಜನತಾ ಪಕ್ಷ. ಇಂದು ಈ ಪಕ್ಷ ವಿಶ್ವದಾದ್ಯಂತ ಪ್ರಸಿದ್ಧವಾಗಿದ್ದು ವಿಶ್ವದಲ್ಲೇ ಅತೀ ಬೃಹತ್ ಸಂಖ್ಯೆಯ ಸದಸ್ಯರನ್ನು ಹೊಂದಿದ ಪಕ್ಷವಾಗಿದೆ. ಆದರೆ ನಿಮ್ಮ ಕಾಂಗ್ರೆಸ್ ಪಕ್ಷ ಭಾರತದಲ್ಲಿ ನಿರ್ನಾಮವಾಗುವ ಹಂತದಲ್ಲಿದೆ. ಬೀಜೇಪೀಯನ್ನು ತೆಗಳುವ  ಬದಲು ನಿರ್ನಾಮ ಹಂತದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಳ್ಳಲು ಪ್ರಯತ್ನಪಡಿ.