ನಿಮ್ಮ ದೀರ್ಘ ಆಯಸ್ಸಿನ ಕನಸಿಗೆ ಇಲ್ಲಿದೆ ಟಿಪ್ಸ್‌

Plus

ಅದಕ್ಕಾಗಿ ನೀವು ನಿಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕಾದ ಉಪಯುಕ್ತ ಮಾಹಿತಿ ಇಲ್ಲಿದೆ.

Dashed Trail

ಉತ್ತಮ ಆರೋಗ್ಯ, ದೀರ್ಘ ಆಯಸ್ಸು ಹೊಂದಬೇಕೆಂಬ ಕನಸು ಸಹಜವಾಗಿ ಎಲ್ಲರಲ್ಲೂ ಇರುತ್ತದೆ.

ಬೆಳಗಿನ ಉಪಹಾರಕ್ಕೆ ಹೆಚ್ಚು ಮಹತ್ವ ಬೆಳಗಿನ ಉಪಹಾರ ಅತ್ಯಂತ ಪ್ರಮುಖವಾದ ಪಾತ್ರ ವಹಿಸುತ್ತದೆ

ಹೀಗಾಗಿ ಉತ್ತಮವಾದ ಪೌಷ್ಟಿಕ ಆಹಾರಗಳನ್ನು ಬೆಳಗ್ಗೆ ಸೇವಿಸುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. 

ಡ್ರೈ ಫ್ರುಟ್ಸ್‌ನಿಂದ  ಹೆಚ್ಚಿನ ಶಕ್ತಿ

ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಪಿಸ್ತಾ, ವಾಲ್‌ನಟ್ಸ್ ಆರೋಗ್ಯಕರ ಕೊಬ್ಬಿನಾಂಶಗಳನ್ನು ಹೊಂದಿವೆ. ಇದರಿಂದಾಗಿ ಸ್ಮರಣೆಶಕ್ತಿ ಮತ್ತು ಏಕಾಗ್ರತೆ ಹೆಚ್ಚುತ್ತದೆ.

ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ ತಾಜಾ ಹಣ್ಣುಗಳನ್ನು ಹೆಚ್ಚು ಸೇವಿಸುವುದರಿಂದ ವಿಟಮಿನ್‌ಗಳು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ ಜತೆಗೆ ಜೀರ್ಣಕ್ರಿಯೆಗೆ ಒಳ್ಳೆಯದು.