ತಾಜಾ ಸುದ್ದಿನಮ್ಮ ಜಿಲ್ಲೆಧಾರವಾಡಸುದ್ದಿಗಳು By Samyukta Karnataka - September 6, 2022 Share WhatsAppFacebookTelegramTwitterLinkedinPinterestCopy URL ಮಳೆಯಿಂದ ಜಲಾವೃತವಾದ ಹುಬ್ಬಳ್ಳಿ ತಾಲ್ಲೂಕು ಕಿರೇಸೂರು ಗ್ರಾಮಕ್ಕೆ ಮಂಗಳವಾರ ತಹಶೀಲ್ದಾರ ಪ್ರಕಾಶ ನಾಶಿ ಅವರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಗ್ರಾಮದಲ್ಲಿ ಸಂಚರಿಸಿ ಅಲ್ಲಿನ ಸ್ಥಿತಿ ವೀಕ್ಷಿಸಿದರು.